ಅಪ್ಪ ಸತ್ತಿದ್ದಾರೆ ಅಂತ ಸುಳ್ಳು ಹೇಳಿ ಕೊರೋನಾ ಸೋಂಕಿತನ ಓಡಾಟ: ಈ ವಾರ್ಡ್‌ ಸೀಲ್‌ಡೌನ್‌ ಆಗುತ್ತಾ?

Apr 17, 2020, 3:03 PM IST

ಬೆಂಗಳೂರು(ಏ.17): ಕೊರೋನಾ ಸೋಂಕಿತನೊಬ್ಬ ಓಡಾಡಿದ್ದ ನಗರದ ಆರ್‌ಆರ್‌(160) ವಾರ್ಡ್‌ನ ಹಲಗೆವಡೇರಹಳ್ಳಿ ಸೀಲ್‌ಡೌನ್‌ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಾರ್ಡ್‌ ಬಂದ್‌ ಮಾಡುವಂತೆ ಪೊಲೀಸರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

ಕೊರೋನಾ ಕಾಟ: ವರ್ಕ್‌ ಫ್ರಂ ಹೋಂ ಕಿರಿಕಿರಿಯಿಂದ ಸಿಗುತ್ತಾ ಮುಕ್ತಿ..?

ನನ್ನ ತಂದೆ ಮೃತಪಟ್ಟಿದ್ದಾರೆ ಅಂತ ಸುಳ್ಳು ಕೊರೋನಾ ಸೋಂಕಿತ ವ್ಯಕ್ತಿ ಆರ್‌ಆರ್‌ ವಾರ್ಡ್‌ನ ಹಲಗೆವಡೇರಹಳ್ಳಿಯಲ್ಲಿ ಓಡಾಟ ನಡೆಸಿದ್ದ ಎಂದು ಆತನ ಟ್ರಾವೆಲ್‌ ಹಿಸ್ಟರಿಯಿಂದ ತಿಳಿದು ಬಂದಿದೆ. ಹೀಗಾಗಿ ಈ ಭಾಗದ ಜನರು ಆತಂಕಕ್ಕೊಳಗಾಗಿದ್ದಾರೆ.