ಅತಿ ಹೆಚ್ಚು ಪಾಸಿಟಿವ್ ಬಂದಿದ್ದ ಬೆಂಗಳೂರಿನ ಈ ಏರಿಯಾ ಸಹ ಅನ್ ಲಾಕ್!

Jul 22, 2020, 5:35 PM IST

ಬೆಂಗಳೂರು(ಜು. 22)   ಬರೋಬ್ಬರಿ  45  ದಿನಗಳಾದ ಮೇಲೆ ಬೆಂಗಳೂರಿನ ಚಿಕ್ಕಪೇಟೆ ತೆರೆದಿದೆ. ಎಲ್ಲ ವಸ್ತುಗಳು ಸಿಗುವ ಚಿಕ್ಕ ಪೇಟೆಯಲ್ಲಿ ಮತ್ತೆ ವ್ಯಾಪಾರ ವಹಿವಾಟು ಆರಂಭವಾಗಿದೆ.

ಕೊರೋನಾ ಗೆದ್ದವರ ಅನುಭವದ ಮಾತು ಕೇಳಿ

ಅತಿ ಹೆಚ್ಚು ಪಾಸಿಟಿವ್ ಕೇಸುಗಳು ಇದೇ ಚಿಕ್ಕಪೇಟೆಯಲ್ಲಿ ಪತ್ತೆಯಾಗಿದ್ದವು. ಬೆಂಗಳೂರಿನ ಜತೆ ಚಿಕ್ಕ ಪೇಟೆ ಸಹ ಅನ್ ಲಾಕ್ ಆಗಿದೆ.