ಬೆಂಗ್ಳೂರು ಪೊಲೀಸರ ಬೆನ್ನು ಹತ್ತಿದ ಕೊರೋನಾ,  ಮೂವರು ಬಲಿ, ಆರು ಠಾಣೆ ಸೀಲ್ ಡೌನ್

Jun 22, 2020, 7:07 PM IST

ಬೆಂಗಳೂರು( ಜೂ. 22) ಕೊರೋನಾ ಮಹಾಮಾರಿ ಬೆಂಗಳೂರು ಪೊಲೀಸರ ಬೆನ್ನು ಹತ್ತಿದೆ. ಒಟ್ಟು 72  ಪೊಲೀಸರಿಗೆ ಕೊರೋನಾ ಇದೆ. ಸೋಮವಾರ ಆರು ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ.

ಬೆಂಗಳೂರಿನ ಆರು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೋನಾ ಕಾಟ ಪೊಲೀಸರನ್ನು ಕಾಡುತ್ತಿದ್ದು ಇನ್ನು ಮುಂದೆಯೂ ಪಾಸಿಟಿವ್ ಕಾಣಿಸಿಕೊಳ್ಳುವ ಲಕ್ಷಣ ಇದೆ.