ಉತ್ತರ ಪ್ರದೇಶದ ರಾಜಕೀಯ ಲೆಕ್ಕಾಚಾರ ಹೇಗಿದೆ? ಸಾಧು-ಸಂತರು ಏನಂತಾರೆ? ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

Feb 9, 2022, 11:28 AM IST

ನವದೆಹಲಿ, (ಫೆ.09): ಭಾರತದಲ್ಲಿ ಈಗ ಪಂಚ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಪಂಚ ರಾಜ್ಯಗಳ ಪೈಕಿ ಅತಿ ದೊಡ್ಡ ರಾಜ್ಯವೇ ಉತ್ತರ ಪ್ರದೇಶ . ಉತ್ತರ ಪ್ರದೇಶ ರಾಜ್ಯದಲ್ಲಿ ಯಾವ ಪಕ್ಷ ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂಬ ಬಗ್ಗೆ ಕುತೂಹಲ ಇದೆ.

UP Election ಲವ್ ಜಿಹಾದ್‌ಗೆ 10 ವರ್ಷ ಜೈಲು, ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್; ಯುಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ!

ಒಂದು ಕಡೆ ಶ್ರೀರಾಮನ ಅಯೊಧ್ಯೆ. ಮತ್ತೊಂದು ಕಡೆ ಭವ್ಯ ಕಾಶಿ. ಉತ್ತರ ಪ್ರದೇಶ ಗೆಲ್ಲಲು ಬಿಜೆಪಿಯ ಮೂರನೇ ಧರ್ಮಸ್ತ್ರವೇ? ಮಥುರಾ ಶ್ರೀಕೃಷ್ಣ, ಅಷ್ಟಕ್ಕೂ ಉತ್ತರ ಕುರುಕ್ಷೇತ್ರದ ಮೊದಲ ಯುದ್ಧಕ್ಕೆ ಕೇವಲ ಗಂಟೆಗಳಷ್ಟೇ ಬಾಕಿ ಇರುವಾಗ ಶ್ರೀಕೃಷ್ಣದ ಜನ್ಮಭೂಮಿಯಲ್ಲಿ ರಾಜಕೀಯ ಲೆಕ್ಕಾಚಾರ ಹೇಗಿದೆ? ಅಲ್ಲಿನ ಸಾಧುಸಂತರು, ಧರ್ಮ ಪರಿಚಾರಕರು ಚುನಾವಣೆ ಬಗ್ಗೆ ಏನು ಹೇಳ್ತಾರೆ? ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಸ್ಟೋರಿ.