Apr 2, 2022, 12:48 PM IST
ಬೆಂಗಳೂರು (ಏ. 02): ಪ್ರತಿಯೊಂದೂ ಹಬ್ಬಕ್ಕೂ ವಿಶೇಷ ತಿನಿಸು ಮಾಡುವ ಮೂಲಕ ಸೌತ್ ರುಚೀಸ್ ಹೊಟೇಲ್ ಗ್ರಾಹಕರ ಮನ ಗೆದ್ದಿದೆ. ಈ ಬಾರಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷವಾದ ದೋಸೆ ಪರಿಚಯಿಸಿದೆ. ಗ್ರಾಹಕರಿಗಾಗಿ ಲ್ಯಾಂಡನ್ ದೋಸೆ ಪರಿಚಯಿಸಿದೆ. ಈ ದೋಸೆ ನೋಡಲು ಎಷ್ಟು ಆಕರ್ಷಕವಾಗಿದೆಯೋ, ರುಚಿ ಕೂಡಾ ಅಷ್ಟೇ ಚೆನ್ನಾಗಿದೆ ಅಂತಾರೆ ಗ್ರಾಹಕರು.