ಮೋದಿ/ಸಿದ್ದರಾಮಯ್ಯ ಹಣ ಹಾಕ್ತಾರೆ ಅಂತ ಕಲಬುರಗಿಯಲ್ಲಿ ಮಹಿಳೆಯರ ನೂಕುನುಗ್ಗಲು!

ಮೋದಿ/ಸಿದ್ದರಾಮಯ್ಯ ಹಣ ಹಾಕ್ತಾರೆ ಅಂತ ಕಲಬುರಗಿಯಲ್ಲಿ ಮಹಿಳೆಯರ ನೂಕುನುಗ್ಗಲು!

Published : Dec 02, 2024, 11:02 PM IST

ಮೋದಿ ಅಥವಾ ಸಿದ್ದರಾಮಯ್ಯ ಹಣ ಹಾಕುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಕಲಬುರಗಿಯ ಕೇಂದ್ರ ಅಂಚೆ ಕಚೇರಿ ಎದುರು ಡಿಜಿಟಲ್ ಖಾತೆ ತೆರೆಯಲು ಸಾವಿರಾರು ಮಹಿಳೆಯರು ಮುಗಿಬಿದ್ದಿದ್ದಾರೆ. ಯಾವುದೇ ಮಾಹಿತಿಯಿಲ್ಲದೆ ಕೇವಲ ವದಂತಿಯೊಂದಕ್ಕೆ ಜನರು ಖಾತೆ ತೆರೆಯಲು ಮುಂದಾಗಿದ್ದಾರೆ.

ಮೋದಿ ಹಣ ಹಾಕ್ತಾರೆ, ಸಿದ್ದರಾಮಯ್ಯ ಹಣ ಹಾಕ್ತಾರೆ ಅಂತ  ಕಲಬುರಗಿಯ ಕೇಂದ್ರ ಅಂಚೆ ಕಚೇರಿ ಎದುರು ಸಾವಿರಾರು ಮಹಿಳೆಯರ ಜಮಾವಣೆಗೊಂಡ ಘಟನೆ  ನಡೆದಿದೆ. ಡಿಜಿಟಲ್ ಅಕೌಂಟ್ ಖಾತೆ ತೆರೆಯಲು ಜನ ಮುಗಿಬಿದ್ದಿದ್ದಾರೆ.

ಬೆಳಿಗ್ಗೆಯಿಂದ ಸಾವಿರಾರು ಜನ ಮಹಿಳೆಯರು ಕ್ಯೂ ನಿಂತಿರು.ಮಾಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದೆ ಮೋದಿ ಹಣ ಹಾಕ್ತಾರೆ.ಡಿಜಿಟಲ್ ಅಕೌಂಟ್ ಇದ್ರೆ ಹಣ ಹಾಕ್ತಾರೆ ಎನ್ನೋ ವದಂತಿ ಹಬ್ಬಿದ ಹಿನ್ನೆಲೆ ಅಕೌಂಟ್ ತೆರೆಯಲು ಬೆಳಿಗ್ಗೆಯಿಂದಲೇ ಮಹಿಳೆಯರು ಕ್ಯೂ ನಿಂತರು. ‌

ಸಿದ್ದರಾಮಯ್ಯ ಹಣ ಹಾಕ್ತಾರೆ ಅದಕ್ಕಾಗಿ ಬಂದಿದ್ದೇವೆ ಅಂತ ಮಹಿಳೆಯರು ಹೇಳಿದ್ದಾರೆ. ಮೋದಿ ಹಣ ಹಾಕ್ತಾರೆ ಅದಕ್ಕಾಗಿ ಅಕೌಂಟ್ ಓಪನ್ ಮಾಡ್ತಿದಿವಿ ಅಂತಾರೆ  ಮತ್ತೆ ಕೆಲವರು. ಏನೂ ಗೊತ್ತಿಲ್ಲದೇ ಅವರೆಲ್ಲಾ ಬಂದಿದಾರೆ ಅಂದ್ರೆ ಏನೋ ಇರಬಹುದು ಅಂತ ಅಕೌಂಟ್ ಓಪನ್ ಮಾಡಲು  ಮತ್ತೊಂದಿಷ್ಟು ಜನ ಮಹಿಳೆಯರು ಬಂದಿದ್ದಾರೆ. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more