ನಾಳೆ ಈ ವರ್ಷದ ಮೊದಲ ಸೂರ್ಯಗ್ರಹಣ: ಏನೆಲ್ಲಾ ಬದಲಾವಣೆಗಳಾಗಲಿವೆ?

Jun 20, 2020, 1:31 PM IST

ಬೆಂಗಳೂರು (ಜೂ. 20): ಗ್ರಹಣ ನಭೋಮಂಡಲದ ಕೌತುಕ ಒಂದು ಕಡೆಯಾದರೆ ಇನ್ನೊಂದು ಕಡೆ ಆಗು ಹೋಗುಗಳನ್ನು ತಿಳಿಸುವ ಪಂಚಾಂಗ ಎಂದೂ ಹೇಳಲಾಗುತ್ತದೆ. ಗ್ರಹಣ ಬಂತೆಂದರೆ ಸಾಕು ಒಳಿತು- ಕೆಡುಕು, ಶುಭ- ಅಶುಭಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಒಂದಷ್ಟು ಭಯ, ಒಂದಷ್ಟು ಕುತೂಹಲ ಸಹಜವಾಗಿ ಮೂಡುತ್ತದೆ. ನಾಳೆ ಸಂಭವಿಸಲಿರುವ ವಿಶೇಷ ಸೂರ್ಯಗ್ರಹಣದ ಬಗ್ಗೆಯೂ ಅಂತಹದೇ ಕುತೂಹಲವಿದೆ. ನಮ್ಮ ರಾಶಿಗೆ ಒಳಿತಾಗುತ್ತದೋ, ಕೆಡುಕಾಗುತ್ತದೆಯೋ ಎಂಬ ಭಯವೂ ಸಹಜವಾಗಿ ಇರುತ್ತದೆ. ಇವೆಲ್ಲದರ ಬಗ್ಗೆ, ಗ್ರಹಣ ಕಾಲದಲ್ಲಿ ಅನುಸರಿಸಬೇಕಾದ ಆಚರಣೆ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ!. 

18 ವರ್ಷಗಳಿಗೊಮ್ಮೆ ಚೂಡಾಮಣಿ ಸೂರ್ಯಗ್ರಹಣ: ಏನ್ ಮಾಡ್ಬೇಕು? ಏನ್ ಮಾಡ್ಬಾರ್ದು?