Asianet Suvarna News Asianet Suvarna News

18 ವರ್ಷಗಳಿಗೊಮ್ಮೆ ಚೂಡಾಮಣಿ ಸೂರ್ಯಗ್ರಹಣ: ಏನ್ ಮಾಡ್ಬೇಕು? ಏನ್ ಮಾಡ್ಬಾರ್ದು?

ಸೂರ್ಯ ಗ್ರಹಣ ನಭೋಮಂಡಲದ ಕೌತುಕ ಮಾತ್ರ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಸುವ ಪಂಚಾಂಗ. ನಾಳೆ ಸಂಭವಿಸಲಿರುವ ಸೂರ್ಯ ಗ್ರಹಣ ಅತೀ ದೊಡ್ಡ ಗ್ರಹಣವಾಗಿದ್ದು, ಕಂಕಣಾಕೃತಿಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗಾಗಿ ಇದನ್ನು ಚೂಡಾಮಣಿ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. 18 ವರ್ಷಗಳಿಗೊಮ್ಮೆ ಈ ಗ್ರಹಣ ಸಂಭವಿಸಲಿದೆಯಂತೆ. ಈ ಸೂರ್ಯ ಗ್ರಹಣ ಮಾನವ, ಜೀವಜಂತು, ಪ್ರಾಣಿ- ಪಕ್ಷಿ ಸಂಕುಲ, ನದಿಗಳ ಮೇಲೆ ಪ್ರಭಾವ ಬೀರಲಿದೆ. 

ಸೂರ್ಯ ಗ್ರಹಣ ನಭೋಮಂಡಲದ ಕೌತುಕ ಮಾತ್ರ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಸುವ ಪಂಚಾಂಗ. ನಾಳೆ ಸಂಭವಿಸಲಿರುವ ಸೂರ್ಯ ಗ್ರಹಣ ಅತೀ ದೊಡ್ಡ ಗ್ರಹಣವಾಗಿದ್ದು, ಕಂಕಣಾಕೃತಿಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗಾಗಿ ಇದನ್ನು ಚೂಡಾಮಣಿ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. 18 ವರ್ಷಗಳಿಗೊಮ್ಮೆ ಈ ಗ್ರಹಣ ಸಂಭವಿಸಲಿದೆಯಂತೆ. ಈ ಸೂರ್ಯ ಗ್ರಹಣ ಮಾನವ, ಜೀವಜಂತು, ಪ್ರಾಣಿ- ಪಕ್ಷಿ ಸಂಕುಲ, ನದಿಗಳ ಮೇಲೆ ಪ್ರಭಾವ ಬೀರಲಿದೆ. ಈ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಬಗ್ಗೆ ಜ್ಯೋತಿಷಿಗಳು ಹೇಳುವುದಿದು..!