ಗುರು ಚಂಡಾಲ ಯೋಗ; ಮಕರಕ್ಕೆ ಮುಗಿಯದ ಅಸಮಾಧಾನ

Apr 20, 2023, 3:03 PM IST

ಮಕರ ರಾಶಿಗೆ ಗುರು ಬಲ ಇಲ್ಲ. ಆದರೆ, ಚತುರ್ಥದ ಗುರುವಿನ ಕಾರಣದಿಂದ ಕೊಂಚ ಉತ್ತಮ ಫಲವಿದೆ. ಆದರೆ, ರಾಹು ಸಂಚಾರ ಹಾಗೂ ಜನ್ಮಶನಿ ಕಾರಣ ಉಪಟಳ ಹೆಚ್ಚು.. ಎಷ್ಟು ಇದ್ದರೂ ಅಸಮಾಧಾನ ತಪ್ಪದು. ಮಕರ ರಾಶಿಯವರು ಕೆಲ ಪರಿಹಾರಗಳನ್ನು ಆಚರಿಸುವುದರಿಂದ ಗುರು ಚಂಡಾಲ ಯೋಗದ ಉಪಟಳದಿಂದ ತಪ್ಪಿಸಿಕೊಳ್ಳಬಹುದು ಎಂದು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.