ಗುರು ಚಂಡಾಲ ಯೋಗ; ಧನಸ್ಸಿಗಿದೆ ಶುಭ ಯೋಗ

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ಧನು ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

First Published Apr 20, 2023, 2:51 PM IST | Last Updated Apr 20, 2023, 2:51 PM IST

ಮೇಷದಲ್ಲಿ ಏ.22ರಂದು ರಚನೆಯಾಗುವ ಗುರು ಚಂಡಾಲ ಯೋಗದಿಂದ ಧನಸ್ಸಿನ ಕಲ್ಪನಾ ಶಕ್ತಿ ವೃದ್ಧಿ, ಹೊಸ ಅತಿಥಿಗಳ ಆಗಮನ, ಧಾರ್ಮಿಕ ಯಾತ್ರೆ ಸಾಧ್ಯ.. ಪಂಚಮದಲ್ಲಿ ಗುರು ಇರುವುದರಿಂದ ಗುರು ಚಂಡಾಲ ದೋಷ ಈ ರಾಶಿಗೆ ಕಡಿಮೆ ಇದ್ದು, ಶುಭಫಲಗಳು ಹೆಚ್ಚಿರುತ್ತವೆ. ಅದಾಗ್ಯೂ ಕೆಲ ಪರಿಹಾರಗಳು ಶುಭ ಫಲಗಳ ದಾರಿ ಸುಗಮಗೊಳಿಸುತ್ತವೆ ಎಂದು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.

Budh Asta 2023: 3 ರಾಶಿಗಳಿಗೆ ಮೇಷದಲ್ಲಿ ಮುಳುಗಿದ ಬುಧನ ಕೃಪೆ, ಯಶಸ್ಸಿನ ಸಮಯ

Video Top Stories