Shrilakshmi Shri | Published: Oct 16, 2021, 4:11 PM IST
ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತನ ಖದರ್ ಅದ್ಯಾವ ರೀತಿ ಆವರಿಸಿಕೊಂಡಿದೆ ಎಂದರೆ ಕುರಿ ಕಾಯುವ ಯುವಕರು ಮುಂದೆ ಬಂದರೆ ಹನುಮಂತನೇ ನೆನಪಿಗೆ ಬರುತ್ತಾನೆ. ಇದೀಗ ಥೇಟ್ ಹನುಮಂತನಂತೆಯೇ ಹಾಡುವ ಅಪ್ರತಿಮ ಪ್ರತಿಭೆ ಗದಗದ ರಮೇಶ್ ಸಜ್ಜಾ. ಇವರ ಹಾಡುಗಳನ್ನು ಕೇಳಿ ಆನಂದಿಸಿ.