ನಟಿ ರಶ್ಮಿಕಾ ಮಂದಣ್ಣ ಓಮನ್‌ನಲ್ಲಿ ತಮ್ಮ 29ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ರಶ್ಮಿಕಾ ಯಾರ ಜೊತೆಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ. ಹಲವರು ಯಾರು ಈ ಫೋಟೋ ಕ್ಲಿಕ್ ಮಾಡಿದ್ದು ಅನ್ನೋ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ಪ್ರೈವೇಟ್ ಪಾರ್ಟ್ಸ್ ಹತ್ರ ಆ ನಟನ ಟ್ಯಾಟೂ ಹಾಕಿಸ್ಕೊಂಡೆ ಎಂದು ನಟಿ ಆಶು ರೆಡ್ಡಿ ಹೇಳಿದ್ದಾರೆ. ಡ್ರೀಮ್ ಬಾಯ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಟ್ಯಾಟೂ ಹಾಕಿಸ್ಕೊಬೇಕು ಅಂತ ಅನಿಸಿ, ಟ್ಯಾಟೂ ಹಾಕಿಸ್ಕೊಂಡರು. ಅದು ಪ್ರೈವೇಟ್ ಪಾರ್ಟ್ಸ್ ಹತ್ತಿರ ಎಂದಿದ್ದಾರೆ. ಇತ್ತ ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ದೈಹಿಕ ಸಂಪರ್ಕದ ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

10:56 PM (IST) Apr 06
ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಗಳಾದ ಶಿಶಿರ್ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಈಗ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಪೂರ್ತಿ ಓದಿ09:03 PM (IST) Apr 06
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪತ್ನಿ ಸುಮತಿ ಅವರಿಗೆ 'ಈ' ಸಿನಿಮಾ ಅಂದ್ರೆ ತುಂಬಾ ಇಷ್ಟವಂತೆ. ಈ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.
ಪೂರ್ತಿ ಓದಿ07:50 PM (IST) Apr 06
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಶ್ರೀಲೀಲಾ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ನೆಚ್ಚಿನ ನಟಿಯನ್ನು ನೋಡುವ ಉತ್ಸಾಹದಲ್ಲಿ ಈ ರೀತಿ ಅನುಚಿತವಾಗಿ...
ಪೂರ್ತಿ ಓದಿ07:27 PM (IST) Apr 06
ಕಲರ್ಸ್ ಕನ್ನಡದ ಬಾಯ್ಸ್ ವರ್ಸಸ್ ಗರ್ಲ್ಸ್ ವೇದಿಕೆಯ ಮೇಲೆ ನೆನಪಿರಲಿ ಪ್ರೇಮ್ ಅವರು ತಮ್ಮ ಸಿನಿಮಾ ಜರ್ನಿ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
07:10 PM (IST) Apr 06
ಪ್ರಿಯಾಂಕಾ ಚೋಪ್ರಾ ಮತ್ತು ನಿರ್ದೇಶಕ ಅಟ್ಲಿ ನಡುವೆ ಮಾತುಕತೆಗಳು ನಡೆದಿದ್ದು ನಿಜ. ಆದರೆ, ಅದು ಅಲ್ಲು ಅರ್ಜುನ್ ಮುಂಬರುವ ಚಿತ್ರಕ್ಕಾಗಿ ಅಲ್ಲವೇ ಅಲ್ಲ! ಬದಲಿಗೆ, ಅಟ್ಲಿ ಸಲ್ಮಾನ್ ಖಾನ್ ಜೊತೆ ಮಾಡಲು ಯೋಜಿಸಿದ್ದ ಚಿತ್ರಕ್ಕಾಗಿ...
ಪೂರ್ತಿ ಓದಿ06:59 PM (IST) Apr 06
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ನಿಧಿಯನ್ನು ಮನೆ ತುಂಬಿಸಿಕೊಳ್ಳುವ ವೇಳೆ ಕಾಲುಂಗುರ ಇಲ್ಲದ್ದು ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಸೀರಿಯಲ್ ಮುಗಿಯತ್ತಾ?
06:00 PM (IST) Apr 06
ಯಾವುದೇ 'ಗಾಡ್‌ಫಾದರ್' ಇಲ್ಲದೆ, ಕೇವಲ ಪ್ರತಿಭೆ ಮತ್ತು ಕನಸನ್ನೇ ನಂಬಿ ಬಂದ ವಿಜಯ್‌ಗೆ, ಆರಂಭದಲ್ಲಿ ಅವಕಾಶಗಳು ಸುಲಭವಾಗಿ ದಕ್ಕಲಿಲ್ಲ. ತಿರಸ್ಕಾರಗಳು, ಕಾಯುವಿಕೆ, ಆರ್ಥಿಕ ಸಂಕಷ್ಟಗಳು..
ಪೂರ್ತಿ ಓದಿ05:07 PM (IST) Apr 06
‘ನೀನಾದೆ ನಾ’ ಧಾರಾವಾಹಿ ಖ್ಯಾತಿಯ ದಿಲೀಪ್ ಶೆಟ್ಟಿ ಅವರು ಹೊಸ ಮನೆಗೆ ಕಾಲಿಟ್ಟಿರೋದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ದಿಲೀಪ್ ಶೆಟ್ಟಿಯ ಗೃಹ ಪ್ರವೇಶದ ಫೋಟೋಗಳು ವೈರಲ್ ಆಗಿತ್ತು. ಈಗ ಅವರು ಈ ಮನೆ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ05:04 PM (IST) Apr 06
ಭಾರತೀಯ ಚಿತ್ರರಂಗವು ಒಂದು ಅಭೂತಪೂರ್ವ 'ಮಹಾಸಂಗಮ'ಕ್ಕೆ ಸಾಕ್ಷಿಯಾಗಲಿದೆ. ಪ್ರಿಯಾಂಕಾ ಅವರ ಜಾಗತಿಕ ಖ್ಯಾತಿ, ಅಲ್ಲು ಅರ್ಜುನ್ ಅವರ ಅಪ್ರತಿಮ ಪ್ಯಾನ್-ಇಂಡಿಯಾ ಸ್ಟಾರ್‌ಡಮ್ ಮತ್ತು ಅಟ್ಲಿ ಅವರ ಮಾಸ್..
ಪೂರ್ತಿ ಓದಿ04:35 PM (IST) Apr 06
ಭೂಮಿಕಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವನ್ನು ಕೊಲ್ಲಲು ಈಗ ಕರೆಂಟ್ ಶಾಕ್ ನೀಡುವ ತಂತ್ರದ ಮೊರೆ ಹೋಗಿದ್ದಾಳೆ ಅತ್ತೆ ಶಕುಂತಲಾ. ಅಲ್ಲಿ ಆಗಿದ್ದೇನು?
04:04 PM (IST) Apr 06
ಕೇವಲ ₹84 ಲಕ್ಷಗಳ ಅಂತರದಲ್ಲಿ ಭಾರತೀಯ ಚಿತ್ರರಂಗದ 7ನೇ ಅತಿದೊಡ್ಡ ಹಿಟ್ ಎನಿಸಿಕೊಳ್ಳುವ ಸನಿಹದಲ್ಲಿರುವ ವಿಕ್ಕಿ ಕೌಶಲ್ ಅವರ ಚಿತ್ರದ ಈ ಓಟವು, ಬಾಲಿವುಡ್‌ನಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ. ಕೆಲವೇ ದಿನಗಳಲ್ಲಿ...
ಪೂರ್ತಿ ಓದಿ03:18 PM (IST) Apr 06
ಭಾರತದ ಸಿನಿಮಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣ ಅದೃಷ್ಟವಂತೆ. ಆಕೆ ನಟಿಸಿದ ಯಾವುದೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುತ್ತವೆ. ಆದರೆ, ಇಲ್ಲೊಬ್ಬ ಸ್ಟಾರ್ ನಟನಿಗೆ ಹಲವು ವರ್ಷದಿಂದ ಬ್ಯಾಡ್ ಟೈಮ್ ಇದ್ದರೂ, ರಶ್ಮಿಕಾಳಿಂದ ಸಿನಿಮಾ ಗೆಲ್ಲುತ್ತದೆ ಎಂದುಕೊಂಡಿದ್ದರು. ಇದೀಗ ಆ ಸ್ಟಾರ್ ನಟನ ಬ್ಯಾಡ್ ಟೈಮ್ ರಶ್ಮಿಕಾಗೂ ಶುರುವಾಯ್ತಾ ಎಂಬ ಅನುಮಾನ ಶುರುವಾಗಿದೆ.
ಪೂರ್ತಿ ಓದಿ02:47 PM (IST) Apr 06
'ದೇವರ' ಕೇವಲ ಒಂದು ಸಿನಿಮಾ ಅಲ್ಲ, ಇದೊಂದು ಮಹತ್ವಾಕಾಂಕ್ಷೆಯ ದೃಶ್ಯಕಾವ್ಯ. ನಿರ್ದೇಶಕ ಕೊರಟಾಲ ಶಿವ ಅವರ ಸಾರಥ್ಯದಲ್ಲಿ, ಭಾರೀ ಬಜೆಟ್‌ನಲ್ಲಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಈ ಚಿತ್ರವು ರೂಪುಗೊಳ್ಳುತ್ತಿದೆ. ಜೂ. ಎನ್‌ಟಿಆರ್ ಅವರ ರಗಡ್ ಮತ್ತು ಪವರ್‌ಫುಲ್ ಅವತಾರ, ಜಾನ್ವಿ ಕಪೂರ್..
ಪೂರ್ತಿ ಓದಿ02:26 PM (IST) Apr 06
Kannada Actor Dr Rajkumar: ಡಾ.ರಾಜ್‌ಕುಮಾರ್ ಅವರ ಕೊನೆಯ ದಿನಗಳ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಸಾವಿನ ಮುಂಚೆ ರಾಜ್‌ಕುಮಾರ್ ಅವರ ವರ್ತನೆಯಲ್ಲಿ ಬದಲಾವಣೆಯಾಗಿತ್ತು
ಪೂರ್ತಿ ಓದಿ02:05 PM (IST) Apr 06
ಕನ್ನಡ ಚಲನಚಿತ್ರೋದ್ಯಮದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಾಗಿದ್ದರೂ ಮಹಿಳೆಯರ ಒಳಗೊಳ್ಳುವಿಕೆ ಹೆಚ್ಚುತ್ತಿದೆ. ಮಹಿಳೆಯರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಒಂದು ಹೆಜ್ಜೆ ಮುಂದಿಡುತ್ತಿದ್ದಾರೆ. ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿ ಮತ್ತು ಅನೇಕ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಜನರನ್ನು ತಮ್ಮ ಕಡೆಗೆ ತಿರುಗಿಸಿಕೊಂಡ ಕೆಲವೇ ಮಹಿಳಾ ನಿರ್ದೇಶಕರು ಇಲ್ಲಿದ್ದಾರೆ.
ಪೂರ್ತಿ ಓದಿ01:16 PM (IST) Apr 06
ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಕಾರಣಕ್ಕಾದರೂ ಸಿಕಂದರ್ ಸಿನಿಮಾ ಗೆಲ್ಲುತ್ತದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ, ಅನಿಸಿಕೆ ಸುಳ್ಳಾಗಿದೆ, ನಂಬಿಕೆ ಹುಸಿಯಾಗಿದೆ. ಸಿಕಂದರ್ 100 ಕೋಟಿ ಕ್ಲಬ್ ಸೇರಲೂ ಕೂಡ ಹೆಣಗಾಡುತ್ತಿದೆ.
ಪೂರ್ತಿ ಓದಿ12:37 PM (IST) Apr 06
ನಟಿ ರಶ್ಮಿಕಾ ಮಂದಣ್ಣ, ಪುನೀತ್ ರಾಜ್‌ಕುಮಾರ್ ಅವರ ಜೊತೆ ಕನ್ನಡದಲ್ಲಿಯೇ ಸಂದರ್ಶನ ಮಾಡಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ. ಏನಿದೆ ಇದರಲ್ಲಿ?
12:19 PM (IST) Apr 06
'ಸಿಕಂದರ್' ಚಿತ್ರದ ಈ ಮಂದಗತಿಯ ಪ್ರದರ್ಶನವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಿತ್ರದ ಕಥಾವಸ್ತು, ಸ್ಪರ್ಧೆಯಲ್ಲಿರುವ ಇತರ ಚಿತ್ರಗಳು, ಅಥವಾ ಬದಲಾದ ಪ್ರೇಕ್ಷಕರ ಅಭಿರುಚಿ ಇದಕ್ಕೆ ಕಾರಣವಿರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ....
ಪೂರ್ತಿ ಓದಿ