ಮೆಗಾ ಫೈಟ್.. ಬಳ್ಳಾರಿ ರಣ ಕಣದಲ್ಲಿ ಗೆಲ್ಲುವ ಕುದುರೆ ಯಾರು?

Apr 20, 2019, 11:10 PM IST

ಬಳ್ಳಾರಿಯಲ್ಲಿ ರಣ ಕಣ ಹೇಗಿದೆ? ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಫೈಟ್ ಹೇಗಿದೆ. ಗಣಿ ನೆಲ ಒಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆ ಆಗಿತ್ತು. ಆದರೆ ಈಗ ಕಾಂಗ್ರೆಸ್ ಜಿಲ್ಲೆ ಮೇಲೆ ಪ್ರಭುತ್ವ ಸಾಧಿಸಿದೆ. ಹಾಗಾದರೆ ಬಳ್ಳಾರಿಯಲ್ಲಿ ಈ ಬಾರಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತದೆ.. ಮೆಗಾ ಫೈಟ್ ...