ಮೇ ತಿಂಗ್ಳು ಅಂಬಿ ಕುಟುಂಬಕ್ಕೆ ವಿಶೇಷವಂತೆ, ಯಾಕೆ?: ಅಭಿಷೇಕ್ ಬಾಯಿಂದಲೇ ಕೇಳಿ..!

May 13, 2019, 10:13 PM IST

ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿ ಮನೆಗೆ ಅಭಿಷೇಕ್ ಅಂಬರೀಶ್ ಭೇಟಿ ನೀಡಿದರು. ಮಂಡ್ಯ ತಾಲೂಕಿನ ಹನಿಯಂಬಾಡಿಯಲ್ಲಿರುವ ಅಂಬಿ ಅಭಿಮಾನಿ ಯೋಗಾನಂದ ಅವ್ರ ಗೃಹಪ್ರವೇಶಕ್ಕೆ ಆಗಮಿಸಿದ್ರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ಈ ತಿಂಗಳು [ಮೇ] ನಮ್ಮ ಕುಟುಂಬಕ್ಕೆ ವಿಶೇಷವಾದ ತಿಂಗಳು ಎಂದರು. ಹಾಗಾದ್ರೆ ಮೇ ತಿಂಗಳು ಅಂಬಿ ಕುಟುಂಬಕ್ಕೆ ಯಾಕೆ ವಿಶೇಷ..? ಅಭಿಷೇಕ್ ಬಾಯಿಂದಲೇ ಕೇಳಿ.