ಶುಲ್ಕ ನೀಡಿಲ್ಲ ಎಂಬ ಕಾರಣಕ್ಕೆ ಆನ್‌ಲೈನ್‌ ಕ್ಲಾಸ್‌ ಬ್ಲಾಕ್‌, ಎಂಥಾ ಶಾಲೆ!

Nov 8, 2020, 5:49 PM IST

ಬೆಂಗಳೂರು (ನ. 08)   ಮಕ್ಕಳಿಗೆ ಬೇಕು ಆನ್ ಲೈನ್ ಪಾಠ, ಈ ಖಾಸಗಿ ಶಾಲೆಗೆ ಚೆಲ್ಲಾಟ. ಆಣ್ ಲೈನ್ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಆನ್ ಲೈನ್ ಕ್ಲಾಸ್ ನ್ನು ಹೆಸರಘಟ್ಟದ ಈ ಶಾಲೆ ಬ್ಲಾಕ್ ಮಾಡಿದೆ.

ಆನ್ ಲೈನ್ ಕ್ಲಾಸ್‌ ಗೆ ಬೆತ್ತಲೆ ತಾಯಿ ಪ್ರವೇಶ, ಹೌಹಾರಿದ ಟೀಚರ್

ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಇಂಥವುಗಳ ಮೇಲೆ ಸಹ  ಕ್ರಮ ತೆಗೆದುಕೊಳ್ಳಬೇಕಿದೆ.  ವಾರ್ಷಿಕ ಶುಲ್ಕ ನೀಡಿದ್ದರೂ ಆನ್ ಲೈನ್ ಕ್ಲಾಸ್ ಬ್ಲಾಕ್ ಮಾಡಿದೆ.