ವೈಟ್ ಲೆಹಂಗಾದಲ್ಲಿ ಬೆಳದಿಂಗಳಿನಂತೆ ಮಿಂಚಿದ 'ಸೀತಾರಾಮ' ಸೀರಿಯಲ್‌ನ ಪ್ರಿಯಾ

Published : May 01, 2024, 05:46 PM IST

ಸೀರಿಯಲ್‌ನಲ್ಲಿ ಯಾವಾಗ್ಲೂ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳೋ ಸೀತಾರಾಮ ಸೀರಿಯಲ್‌ನ ಪ್ರಿಯಾ ರಿಯಲ್‌ ಲೈಫ್‌ನಲ್ಲಿ ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಪ್ರಿಯಾ ಪಾತ್ರ ಮಾಡ್ತಿರೋ ಮೇಘನಾ ಶಂಕರಪ್ಪ, ವೈಟ್ ಲೆಹಂಗಾ ತೊಟ್ಟು ಮುದ್ದಾಗಿ ನಗೆ ಬೀರಿದ್ದಾರೆ.

PREV
17
ವೈಟ್ ಲೆಹಂಗಾದಲ್ಲಿ ಬೆಳದಿಂಗಳಿನಂತೆ ಮಿಂಚಿದ 'ಸೀತಾರಾಮ' ಸೀರಿಯಲ್‌ನ ಪ್ರಿಯಾ

ಸೀರಿಯಲ್‌ನಲ್ಲಿ ಯಾವಾಗ್ಲೂ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳೋ ಸೀತಾರಾಮ ಸೀರಿಯಲ್‌ನ ಪ್ರಿಯಾ ರಿಯಲ್‌ ಲೈಫ್‌ನಲ್ಲಿ ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಪ್ರಿಯಾ ಪಾತ್ರ ಮಾಡ್ತಿರೋ ಮೇಘನಾ ಶಂಕರಪ್ಪ, ವೈಟ್ ಲೆಹಂಗಾ ತೊಟ್ಟು ಮುದ್ದಾಗಿ ನಗೆ ಬೀರಿದ್ದಾರೆ.

27

ವೈಟ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಯೆಲ್ಲೋ ಮತ್ತು ಗ್ರೀನ್‌ ಫ್ಲೋರನ್ ಡಿಸೈನ್ ಇರೋ ಲೆಹಂಗಾವನ್ನು ಮೇಘನಾ ಧರಿಸಿದ್ದಾರೆ. ಇದಕ್ಕೆ ವೈಟ್‌ ಕಲರ್‌ನ ನೆಕ್ಲೇಸ್‌, ಬಳೆಯನ್ನು ಹಾಕಿಕೊಂಡಿದ್ದಾರೆ.

37

ಮೇಘನಾ ಶಂಕರಪ್ಪ ಮುದ್ದಾದ ಫೋಟೋಸ್‌ಗೆ ನೆಟ್ಟಿಗರು ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ನೈಸ್ ಲುಕ್ಕಿಂಗ್‌, ಬ್ಯೂಟಿಫುಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

47

ಸೀತಾರಾಮ್‌ ಸೀರಿಯಲ್‌ನಲ್ಲಿ ಹೀರೋಯಿನ್ ಸೀತಾಳಂತೆ ಎಲ್ಲರ ಗಮನ ಸೆಳೆದಿರುವ ಪಾತ್ರ ಆಕೆಯ ಗೆಳತಿ ಪ್ರಿಯಾಳದ್ದು. ಈ ಪಾತ್ರವನ್ನು ನಿರ್ವಹಿಸುತ್ತಿರುವ ಮೇಘನಾ ಶಂಕರಪ್ಪ.

57

ಸೀತಾರಾಮ್‌ ಸೀರಿಯಲ್‌ನಲ್ಲಿ ಮೇಘನಾ ಶಂಕರಪ್ಪ ನಿರ್ವಹಿಸುತ್ತಿರುವ ಪಾತ್ರ, ಬಬ್ಲಿ ಬಬ್ಲಿಯಾಗಿದ್ದು, ಮಾತಿನ ಮಲ್ಲಿಯಾಗಿರುವ ಮೇಘನಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

67

ಮೇಘನಾ ಶಂಕರಪ್ಪ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ಸೀರೆ, ಗೌನ್‌ನಲ್ಲಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್ ಟೀಂ ಜೊತೆ ರೀಲ್ಸ್ ಸಹ ಮಾಡಿ ಶೇರ್ ಮಾಡುತ್ತಾರೆ.

77

ಕನ್ನಡ ಕಿರುತೆರೆಯ ಚಾಯಾ ಎಂದೇ ಜನಪ್ರಿಯತೆ ಪಡೆದಿವರು ಮೇಘನಾ. ಈ ಹಿಂದೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದಲ್ಲಿ ನಟಿಸಿದ್ದರು. ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ ಮತ್ತು ಸಿಂಧೂರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮೇಘನಾ ಶಂಕರಪ್ಪ. 

Read more Photos on
click me!

Recommended Stories