Sep 15, 2020, 2:52 PM IST
ಮಂಡ್ಯ( ಸೆ. 15) ಅದೊಂದು ಕರಾಳರಾತ್ರಿ. ಅರ್ಚಕರನ್ನು ಮಧ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ದೇವಾಲಯದ ಆವರಣದಲ್ಲೇ ಮೂರು ಕೊಲೆ ನಡೆದಿತ್ತು.
ಮಾತೆತ್ತಿದ್ದರೆ ರೇಪ್ ಕೇಸ್ ಹಾಕ್ತಿನಿ ಅನ್ನೋ ಆಂಟಿ
ಮಧ್ಯರಾತ್ರಿ ಒಂದು ಗಂಟೆಗೆ ನಡೆದ ಮೂರು ಕೊಲೆ. ಮಂಡ್ಯದ ಈ ಸರಣಿ ಕೊಲೆಗೆ ಕಾರಣ ಏನು? ಇಡೀ ದಕ್ಷಿಣ ಕರ್ನಾಟಕವನ್ನೇ ನಡುಗಿಸಿದ್ದ ಕೊಲೆಗಳು..