Sep 12, 2020, 3:08 PM IST
ಬೆಂಗಳೂರು (ಸೆ. 12): ಡ್ರಗ್ ಮಾಫಿಯಾದ ಪ್ರಮುಖ ಆರೋಪಿ ವೀರೇನ್ ಖನ್ನಾ ಭಲೇ ಕಿಲಾಡಿ! ಈತನ ಪಾರ್ಟಿಗಳಿಗೆ ಭಾರತೀಯರಲ್ಲ, ಫಾರಿನ್ ಮಂದಿಯನ್ನು ಟಾರ್ಗೆಟ್ ಮಾಡುತ್ತಿದ್ದನಂತೆ. ರೇವು ಪಾರ್ಟಿ, ಸೆಲಬ್ರಿಟಿ ಪಾರ್ಟಿ ನೆಪದಲ್ಲಿ ಕೋಟಿ ಕೋಟಿ ಹಣ ಮಾಡುತ್ತಿದ್ದ. ಫಾರಿನ್ ನಿಂದ ಬೆಂಗಳೂರಿಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಡೀಲ್ ಮಾಡುತ್ತಿದ್ದ. ಇಷ್ಟೇ ಅಲ್ಲ ಸೆಕ್ಸ್ ದಂಧೆಯನ್ನೂ ಮಾಡುತ್ತಿದ್ದ ಎನ್ನುವ ಶಂಕೆ ವ್ಯಕ್ತವಾಗಿದೆ.
ಡ್ರಗ್ ರಾಣಿ ಸಂಜನಾ, ಕ್ಯಾಸಿನೋ ಕಿಲಾಡಿ ಶೇಖ್, ಜಮೀರ್ ಬುಡಕ್ಕೆ ಬೆಂಕಿ..!
ಇಲ್ಲಿಗೆ ಬರುವವರಿಗೆ ಮಧ್ಯ ಫ್ರೀ, ದುಡ್ಡು ಫ್ರೀ, ಎಂಟ್ರಿಯೂ ಫ್ರೀ ಇರುತ್ತದೆ. ಇಲ್ಲಿ ಹೇಗೆ ನಡೆಯುತ್ತಿತ್ತು ವ್ಯವಹಾರ? ಯಾವ ರೀತಿ ಎಂಟ್ರಿಯಾಗಬಹುದಿತ್ತು? ಸೆಕ್ಸ್ ದಂಧೆಯೂ ನಡೆಯುತ್ತಿತ್ತಾ? ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!