Jan 25, 2023, 4:53 PM IST
ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದವನಿಗೆ ಪಾಕಿಸ್ತಾನಿ ಯುವತಿಯ ಮೇಲೆ ಲವ್ ಆಗಿಬಿಟ್ಟಿತ್ತು. ಅವರಿಬ್ಬರ ಪ್ರೀತಿ ಅದೆಷ್ಟು ಸ್ಟ್ರಾಂಗ್ ಆಗಿತ್ತು ಅಂದ್ರೆ ಆಕೆ ತನ್ನ ತಾಯ್ನಾಡನ್ನೇ ಬಿಟ್ಟು ಬಂದ್ರೆ, ಈತ ಅವಳಿಗಾಗಿ ದೇಶ ದೇಶ ಸುತ್ತಿ ಕೊನೆಗೆ ಅವಳನ್ನು ತನ್ನವಳನ್ನಾಗಿ ಮಾಡಿಕೊಂಡಿದ್ದ. ಆದ್ರೆ ಈ ಜೋಡಿ ಪ್ರೀತಿಯ ನೆಪದಲ್ಲಿ ಭಾರತದ ಪ್ರೋಟೋಕಾಲ್ ಅನ್ನೇ ಮುರಿದುಬಿಟ್ಟಿತ್ತು. ಪರಿಣಾಮ ಇವತ್ತು ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ. ಇವರ ಪ್ರೀತಿಗೆ ಸಾಕ್ಷಿಯಾಗಿದ್ದು 4 ದೇಶ. ಅಷ್ಟೇ ಅಲ್ಲ ಇವರ ಲವ್ ಸ್ಟೋರಿಯಲ್ಲಿ ನಮ್ಮ ದೇಶದ ಇಂಟಲಿಜೆನ್ಸ್ ಬ್ಯೂರೋ ಹಾಗೂ ರಾ ಎಲ್ಲಾ ಬಂದು ಹೋಗಿತ್ತು. ಏನಿದು ಸ್ಟೋರಿ ಇಲ್ಲಿದೆ ಡಿಟೇಲ್ಸ್.