Suvarna FIR : ಮ್ಯಾಟ್ರಿಮೋನಿ ಜಗತ್ತು.. ಎಚ್ಚರ ತಪ್ಪಿದರೆ ಬದುಕು ನರಕ!

Dec 23, 2021, 5:39 PM IST

ಬೆಂಗಳೂರು(ಡಿ. 23) ಮ್ಯಾಟ್ರಿಮೋನಿ(Matrimonial  Site) ಸೈಟ್ ನಲ್ಲಿ ಅಪ್ ಡೇಡ್ ಮಾಡಿಕೊಂಡು ಎರಡನೇ ಮದುವೆ (Marriage) ಎನ್ನುತ್ತ ಈ  ಚತುರ  ಏಳು ಮದುವೆಯಾಗಿದ್ದ. ಮದುವೆ ಮಾಡಿಕೊಂಡು ಮೂರೇ ತಿಂಗಳಲ್ಲಿ ಹಣದೊಂದಿಗೆ (Money) ಪರಾರಿಯಾಗುವುದು ಈತನ ವಾಡಿಕೆ! ಅಬ್ಬಬ್ಬಾ ಬುದ್ಧಿವಂತ..

Lover Commit Suicide : ಶಿವಮೊಗ್ಗ, ಕೈಕೊಟ್ಟ ಪ್ರಿಯತಮೆ ಮನೆ ಮುಂದೆ ವಿಷ ಸೇವಿಸಿದ

ಗಂಡನ ಕಿರುಕುಳಕ್ಕೆ (Domestic Violence) ಬೇಸತ್ತು ಟೆಕ್ಕಿ ಆತ್ಮಹತ್ಯೆಗೆ ( Suicide) ಶರಣಾಗಿದ್ದಾಳೆ.  ಬೆಂಗಳೂರಿನ (Bengaluru) ಅಮೃತಹಳ್ಳಿಯ ವೀರಣ್ಣ ಪಾಳ್ಯದಲ್ಲಿ ಘಟನೆ ನಡೆದಿದೆ. ಸಂಗೀತಾ (26) ನೇಣಿಗೆ ಶರಣಾಗಿದ್ದಾರೆ ಎಡು ಅಪರಾಧ ಸ್ಟೋರಿಗೆ ಮೂಲ ಮ್ಯಾಟ್ರಿಮೋನಿ!