ಮಂಡಿಯೂರಿ ರಶ್ಮಿಕಾ ಮಂದಣ್ಣಗೆ ಪ್ರಪ್ರೋಸ್‌ ಮಾಡಿದ ವಿಜಯ್ ದೇವರಕೊಂಡ; ವಿಡಿಯೋ ವೈರಲ್!

Apr 22, 2021, 4:01 PM IST

ತೂಗು ಮಂಚದ ಮೇಲೆ ಗುಲಾಬಿ ಬಣ್ಣದ ಉಡುಪಿನಲ್ಲಿ ಕುಳಿತಿರುವ ರಶ್ಮಿಕಾ ಮಂದಣ್ಣಂಗೆ ವಿಜಯ್ ದೇವರಕೊಂಡ ಪ್ರಪೋಸ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಯಾವ ಚಿತ್ರದ ವಿಡಿಯೋ ಎಂದು ಚರ್ಚೆ ಮಾಡುತ್ತಿದ್ದವರಿಗೆ, ನೆಟ್ಟಿಗರಿಗೆ ಶಾಕ್ ಕೊಟ್ಟಿದೆ. ಇದು ಜಾಹೀರಾತಿನ ವಿಡಿಯೋ. ಸಿನಿಮಾ ಸಿಹಿ ಮಾಡಿಲ್ಲ, ಆದರೆ ಒಟ್ಟಿಗೆ ವರ್ಕೌಟ್ ಮಾಡಿದ ಜಾಹೀರಾತು ಮಾಡುತ್ತಿದ್ದಾರಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment