ಇತ್ತೀಚಿಗೆ ತಿಳಿ ಹಸಿರು ಬಣ್ಣದ ಕಾಟನ್ ಸೀರೆಯುಟ್ಟು, ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಬಾಸ್ ಲೇಡಿ ಲುಕ್‌ನಲ್ಲಿ ಮಿಂಚಿದ್ದಾರೆ. ಅನುಪಮಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೊಗಳಲು ಪದಗಳೇ ಸಾಲವು, ಸೋ ಕ್ಯೂಟ್, ಬ್ಯೂಟಿಫುಲ್, ಲೇಡಿ ಬಾಸ್, ನಮ್ಮ ಸೂಪರ್ ವುಮೆನ್, ಪ್ರೆಟ್ಟೀ, ಸ್ಟನಿಂಗ್ ಎಂದೆಲ್ಲಾ ಹೊಗಳಿದ್ದಾರೆ.