ಸೋಷಿಯಲ್ ಮೀಡಿಯಾದಿಂದ 'ಅಕ್ಕಿನೇನಿ' ಔಟ್, ಮೌನ ಮುರಿದ ಸಮಂತಾ?

Aug 30, 2021, 4:30 PM IST

ಟಾಲಿವುಡ್ ಬ್ಯೂಟಿ ಸಮಂತಾ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಬದಲಾಯಿಸಿದ ನಂತರ ನೆಟ್ಟಿಗರು ವೈಯಕ್ತಿಕ ಜೀವನದ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.  ತಮ್ಮ ಟ್ಟಿಟರ್‌ ಖಾತೆಯಲ್ಲಿ 'ಅಕ್ಕಿನೇನಿ' ಹೆಸರನ್ನು ತೆಗೆದು 'S' ಎಂದು ಬದಲಾಯಿಸಿರುವುದಕ್ಕೆ ಕಾರಣ ಏನೆಂದು  ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment