ಮುನಿಯಮ್ಮನ ತಮಟೆ ಸ್ಟೆಪ್‌ಗೆ ನೆಟ್ಟಿಗರು ಫಿದಾ; ಆರಾಧನಾ ಎನರ್ಜಿ ನೋಡಿ ನೆಟ್ಟಿಗರು ಶಾಕ್!

Published : Sep 24, 2024, 11:11 AM ISTUpdated : Sep 24, 2024, 12:29 PM IST

ಎಲ್ಲಿ ನೋಡಿದರೂ ತನ್ವಿ ಬಾಲರಾಜ್ ತಮಟೆ ಸ್ಟೆಪ್ ವೈರಲ್. ಚಂದ್ರ ಚಕೋರಿ ಹಾಡು ಕಣ್ರೀ.....

PREV
16
ಮುನಿಯಮ್ಮನ ತಮಟೆ ಸ್ಟೆಪ್‌ಗೆ ನೆಟ್ಟಿಗರು ಫಿದಾ; ಆರಾಧನಾ ಎನರ್ಜಿ ನೋಡಿ ನೆಟ್ಟಿಗರು ಶಾಕ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿ ದಿನದಿಂದ ದಿನಕ್ಕೆ ಹೆಚ್ಚಿಗೆ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಸೀರಿಯಲ್‌ನ ಪ್ರಮುಖ ಪಾತ್ರಧಾರಿಗಳು ಆರಾಧನಾ ಮತ್ತು ಸುಶಾಂತ್. 

26

ಪಕ್ಕಾ ಮಿಡಲ್ ಕ್ಲಾಸ್ ಮನೆತನದ ಹುಡುಗಿ ಆರಾಧನಾಳ ಪಾತ್ರದಲ್ಲಿ ಮಿಂಚುತ್ತಿರುವುದು ತನ್ವಿ ಬಾಲರಾಜ್. ಈ ವೃತ್ತಿಯಲ್ಲಿ ಡ್ಯಾನ್ಸರ್....ಡ್ಯಾನ್ಸ್ ಹುಡುಕಿಕೊಂಡ ಬಂದವರಿಗೆ ನಟಿಯಾಗುವ ಅವಕಾಶ ಸಿಕ್ಕಿತ್ತು.

36

ಹೀಗಾಗಿ ಬಿಡುವಿನ ಸಮಯದಲ್ಲಿ ಅಥವಾ ಅವಕಾಶ ಸಿಕ್ಕಾಗಲೆಲ್ಲಾ ಆರಾಧನಾ ಡ್ಯಾನ್ಸ್ ಮಾಡುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅದೇ ರೀತಿ ಈಗ ವೈರಲ್ ಆಗುತ್ತಿರುವ ಫೋಟೋ ಮತ್ತು ವಿಡಿಯೋ.

46

 ಹೌದು!  ಯೂನಿಕ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಗಣೇಶ ಉತ್ಸವ ಮಾಡಲಾಗಿತ್ತು. ಈ ವೇಳೆ ಚಂದಿರ ಚಕೋರಿ ಹಾಡಿಗೆ ಆರಾಧನಾ ತಮಟೆ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. 

56

'ಏನ್ರೋ ಇದು ಮುನಿಯಮ್ಮನ ಎನರ್ಜಿ? ಈಕೆ ಮುಂದಿನ ವರ್ಷ ಆದರೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಬೇಕು ಆಗಲೇ ಆ ಸ್ಟೇಜ್‌ಗೆ ಬೆಲೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

66

ಸೀರಿಯಲ್‌ನಲ್ಲಿ ಸಿಕ್ಕಾಪಟ್ಟೆ ಕಷ್ಟ ನೋಡಿ ಕಣ್ಣೀರಿಟ್ಟಿರುವ ಆರಾಧನಾ ಸದಾ ಖುಷಿಯಾಗಿ ಇರಬೇಕು ಎಂದು ವೀಕ್ಷಕರು ಬಯಸುತ್ತಿದ್ದರು. ಹೀಗಾಗಿ ನಿರ್ದೇಶಕರು ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್‌ ತಂದು ಕಥೆಯನ್ನು ಆರಾಧನಾ ಪರ ತಿರುಗಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories