ಸ್ವತಃ ಸಮಂತಾ ಅಕ್ಕಿನೇನಿ ಡಿಸೈನ್ ಮಾಡಿರುವ ಲೆಹೆಂಗಾ ವೈರಲ್!

Sep 6, 2021, 4:35 PM IST

ಟಾಲಿವುಡ್ ಸುಂದರಿ ಸಮಂತಾ ಅಕ್ಕಿನೇನಿ ವೈವಾಹಿಕ ಜೀವನದಲ್ಲಿ ಬಿರುಕು ಎದ್ದು ಕಾಣುತ್ತಿದೆ ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ. ಇದೇ ಸಮಯಕ್ಕೆ ಸಮಂತಾ ಡಿಸೈನ್ ಮಾಡಿರುವ ಲೆಹೆಂಗಾ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment