ತೆಲುಗು ಓದಲು, ಬರೆಯಲು ಮಹೇಶ್ ಬಾಬುಗೆ ಯಾಕೆ ಕಷ್ಟ?

Jun 18, 2021, 4:48 PM IST

40ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಮಹೇಶ್ ಬಾಬು ನಟನೆ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ಸೈ ಎನಿಸಿಕೊಂಡವರು. ತೆಲುಗುನಲ್ಲಿ  ನಿರರ್ಗಳವಾಗಿ ಮಾತನಾಡುತ್ತಾ, ಸಿನಿಮಾ ಡೈಲಾಗ್ಸ್ ಹೇಳುವ ಮಹೇಶ್ ಬಾಬು ತೆಲುಗು ಓದಲು ಮತ್ತು ಬರೆಯಲು ಕಲಿಯಲಿಲ್ಲವಂತೆ. ಅದಕ್ಕೆ ಕಾರಣ ಅವರ ಚೈಲ್ಡ್ ವುಡ್ ದಿನಗಳು!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment