ನಾನು ಮದುವೆ ಆಗಿಲ್ಲ, ಮಾನನಷ್ಟ ಮೊಕದ್ದಮೆ ಕೇಸ್‌ ಹಾಕ್ತೇನೆ; ನಟಿ ಅಮಲಾ ಪೌಲ್

Nov 5, 2020, 5:07 PM IST

ಬಹುಭಾಷಾ ನಟಿ ಅಮಲಾ ಪೌಲ್ ಕೆಲವು ತಿಂಗಳ ಹಿಂದೆ ಗಾಯಕ ಭವೀಂದರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಎಂದು ಗಾಳಿ ಸುದ್ದಿ ಕೇಳಿ ಬಂದಿತ್ತು. ಅಂದು ರಿಯಾಕ್ಟ್ ಮಾಡದ ಅಮಲಾ ಪೌಲ್ ಈಗ ಮಾನನಷ್ಟ ಕೇಸ್‌ ಹಾಕುತ್ತೇನೆ. ಇವೆಲ್ಲಾ ನನ್ನ ಪ್ರೈವೇಟ್ ಪೋಟೋಗಳು ಎಂದು ಹೇಳಿದ್ದಾರೆ. ಆದರೆ ಅಮಲಾ ಇಷ್ಟು ತಡವಾಗಿ ರಿಯಾಕ್ಟ್ ಮಾಡುತ್ತಿರುವುದಕ್ಕೆ ನೆಟ್ಟಿಗರಲ್ಲಿ ಅನುಮಾನ ಉಂಟಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment