ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್‌ ನಂ. 1:13 ಮಿಲಿಯನ್ ಫಾಲೋವರ್ಸ್!

Sep 2, 2021, 4:26 PM IST

ಎಲ್ಲಾ ಕ್ಷೇತ್ರಗಳಲ್ಲಿಯೂ ಪೈಪೋಟಿ ಇದ್ದಂತೆ ಸಿನಿಮಾ ಕ್ಷೇತ್ರದಲ್ಲಿಯೂ ಸ್ಟಾರ್ ನಟರ ನಡುವೆ ಸೈಲೆಂಟ್ ರೇಸ್ ಇದ್ದೇ ಇರುತ್ತದೆ. ಪುಷ್ಪಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಅಲ್ಲು ಅರ್ಜುನ್ ಸೋಷಿಯಲ್ ಮೀಡಿಯಾದಲ್ಲಿ13 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕನ್ನಡದ ನಟ ಯಶ್ 5 ಮಿಲಿಯನ್ ಹೊಂದಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದರೆ ಅಲ್ಲುರನ್ನು ಈ ರೇಸ್‌ನಲ್ಲಿ ಯಶ್ ಮೀರಿಸುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment