Sep 11, 2020, 4:46 PM IST
ಹೈದರಾಬಾದ್‌ನ ಮಧುರಾನಗರ ನಿವಾಸಿಯಾಗಿರುವ ಕಿರುತೆರೆ ನಟಿ ಶ್ರಾವಣಿ ಟಿಕ್‌ಟಾಕ್ ಗೆಳೆಯ ಕಿರುಕುಳ ತಾಳಲಾಗದೆ ತಮ್ಮ ಮನೆಯ ಬಾತ್‌ರೂಂ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ದೇವರಾಜ್ ರೆಡ್ಡಿ ಎಂಬಾತನನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆ ದೇವರಾಜ್ ವಿರುದ್ಧ ಶ್ರಾವಣಿ ದೂರು ದಾಖಲಿಸಿದ್ದರು .
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemt