ಐತಿಹಾಸಿಕ ದೇವಾಲಯದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ

Sep 8, 2021, 5:38 PM IST

ಬಹುಭಾಷಾ ನಟಿ ತ್ರಿಶಾ ಈಗ ಹಿಂದೂ ಸಂಘಟನೆಗಳ ಕೋಪಕ್ಕೆ ಬಲಿಯಾಗಿದ್ದಾರೆ. ಶೂಟಿಂಗ್ ವೇಳೆ ನಟಿ ಮಾಡಿಕೊಂಡ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೌತ್‌ನ ಖ್ಯಾತ ನಟಿ ತ್ರಿಶಾ ಸಿನಿಮಾ ಶೂಟಿಂಗ್ ಐತಿಹಾಸಿಕ ದೇವಾಲಯದಲ್ಲಿ ನಡೆದಿತ್ತು.

ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

ಸಿನಿಮಾ ಶೂಟಿಂಗ್ ಗ್ಯಾಪ್‌ನಲ್ಲಿ ತ್ರಿಶಾ ಚಪ್ಪಲಿ ಧರಿಸಿ ದೇವಾಸ್ಥಾನದಲ್ಲಿ ಓಡಾಡಿದ್ದಾರೆ. ತ್ರಿಶಾರನ್ನು ಬಂಧಿಸಬೇಕು ಎಂದು ಈಗ ಟ್ವಿಟರ್‌ನಲ್ಲಿ ಒತ್ತಡ ಕೇಳಿ ಬರುತ್ತಿದೆ.