ಅತ್ತೆಯಿಂದ ಭರ್ಜರಿ ಗಿಫ್ಟ್‌ ಪಡೆದ ಕೆಜಿಎಫ್ ಗಾಯಕಿ ನೇಹಾ!

May 4, 2021, 4:56 PM IST

ಬಹುಭಾಷಾ ಗಾಯಕಿ ನೇಹಾ ಇಂಡಿಯನ್ ಐಡಲ್ ಸಂಗೀತ ಕಾರ್ಯಕ್ರಮದ ತೀರ್ಪುಗಾತಿ. ಪ್ರತಿ ವೀಕೆಂಡ್‌ನಲ್ಲೂ ಡಿಫರೆಂಟ್ ಆಗಿ ರೆಡಿಯಾಗಿ ಕಂಗೊಳ್ಳಿಸುವ ನೇಹಾ ಬೂದು ಬಣ್ಣದ ಅನಾರ್ಕಲಿಗೆ ಧರಿಸಿದ ನೆಕ್ಲೆಸ್ ಹೆಚ್ಚಿನ ಗಮನ ಸೆಳೆದಿದೆ. ಫೋಟೋಗಳನ್ನು ಶೇರ್ ಮಾಡಿಕೊಂಡ ನೇಹಾ ಅತ್ತೆ ಕೊಟ್ಟಿರುವ ಗಿಫ್ಟ್ ವಿಚಾರವನ್ನು ರಿವೀಲ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment