ರಾಮ್‌ಚರಣ್ ನೋ ಎಂದಿದ್ದರೂ ಲಿಪ್ ಕಿಸ್ ಮಾಡಿದ್ದ ಸಮಂತಾ..!

Sep 8, 2021, 6:10 PM IST

ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್‌ ಚರಣ್ ತೇಜ ರಂಗಸ್ಥಳಂ ಸಿನಿಮಾದಲ್ಲಿ ಕಿಸ್ ಮಾಡೋಕೆ ಒಪ್ಪಿಕೊಂಡಿರಲಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಈ ವಿಚಾರ ಸುದ್ದಿಯಾಗಿದೆ. ನಟನಿಗೆ ಇಷ್ಟವಿಲ್ಲದಿದ್ದರೂ ಸಮಂತಾ ಕಿಸ್ ಮಾಡಿದ್ದಾರೆ.

ಸಿನಿಮಾದಲ್ಲಿ ಮಿಂಚ್ತಿದ್ದಾರೆ ಹರ್ಭಜನ್ ಸಿಂಗ್..! ಜೊತೆಗೆ ಅರ್ಜುನ್ ಸರ್ಜಾನೂ ಇದ್ದಾರೆ

ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಕಿಸ್ ಮಾಡಬೇಕು ಎಂದರೂ ರಾಮ್‌ ಚರಣ್ ಇದನ್ನು ಒಪ್ಪಿಕೊಂಡಿರಲಿಲ್ಲ. ಹೆಂಡತಿಗೆ ಇಷ್ಟವಾಗಲ್ಲ ಎಂದಿದ್ದರಂತೆ ನಟ. ಆದರೆ ಸಮಂತಾ ನಿರ್ದೇಶಕರು ಹೇಳಿದಂತೆ ನಟನಿಗೆ ಕಿಸ್ ಮಾಡಿದ್ದಾರೆ. ಈ ವಿಚಾರ ಈಗ ಸುದ್ದಿಯಾಗಿದೆ.