ಜೂ. NTRಗೆ ಪ್ರಶಾಂತ್ ನೀಲ್ ನಿರ್ದೇಶನ..!

Apr 21, 2021, 3:57 PM IST

ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈಗಾಗಲೇ ಪ್ರಭಾಸ್ ಅವರ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಇವರು ಜೂನಿಯರ್ ಎನ್‌ಟಿಆರ್‌ಗೂ ಆಕ್ಷನ್ ಕಟ್ ಹೇಳಲಿದ್ದಾರೆ.

ಸಂಜನಾ ಗಲ್ರಾನಿಗೆ ಕೊರೋನಾ ತಗುಲಿದ್ದು ಹೇಗೆ ?

ಭಾರತೀಯ ಚಿತ್ರರಂಗವೇ ಸೆನ್ಸೇಷನಲ್ ಡೈರೆಕ್ಟರ್ ಎಂದು ಒಪ್ಪಿಕೊಂಡಿದ್ದು, ಇವರು ಟಾಲಿವುಡ್‌ನಲ್ಲಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಅವರ ಹೊಸ ನಿರ್ದೇಶನದ ಬಗ್ಗೆ ಟಾಲಿವುಡ್ ಮಂದಿ ಮಾತನಾಡುತ್ತಿದ್ದಾರೆ.