ಪವನ್ ಕಲ್ಯಾಣ್‌ಗೆ ಜೋಡಿಯಾಗಲಿದ್ದಾರೆ ನಿತ್ಯಾ ಮೆನನ್

Apr 6, 2021, 10:45 AM IST

ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ಹಲ್ಚಲ್ ಎಬ್ಬಿಸ್ತಿರೋ ಗಾಸಿಪ್ ಕೇಳಿದ್ರೆ ನೀವು ಥ್ರಿಲ್ ಆಗೋದು ಗ್ಯಾರಂಟಿ. ನಟಿ ನಿತ್ಯಾ ಮೆನನ್ ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದಾರೆ. ಕನ್ನಡದ ಹುಡುಗಿ ಪವನ್ ಕಲ್ಯಾಣ್‌ಗೆ ಜೋಡಿಯಾಗಲಿದ್ದಾರೆ.

ಚುನಾವಣಾ ಪ್ರಚಾರ: ನಟಿ ಸುಹಾಸಿನಿ ಸಖತ್ ಸ್ಟೆಪ್ಸ್

ಫಿದಾ ಹಿರೋಯಿನ್ ನಟಿಸಬೇಕಿದ್ದ ಸಿನಿಮಾದಲ್ಲಿ ನಿತ್ಯಾ ಮೆನನ್ ನಟಿಸುತ್ತಿದ್ದಾರೆ. ಟಾಲಿವುಡ್‌ನ ಈ ಸಿನಿಮಾದಲ್ಲಿ ಹಿರೋಯಿನ್ ಆಗಲಿದ್ದಾರೆ ನಿತ್ಯಾ.