ಜೊತೆಯಲ್ಲೇ ಇರ್ಬೇಕು, ಆದ್ರೆ ಮದುವೆ ಬೇಡ: ಬಾಲಿವುಡ್‌ನಲ್ಲಿ ಇದೇ ಟ್ರೆಂಡ್

May 26, 2021, 5:30 PM IST

ಬಾಲಿವುಡ್‌ನಲ್ಲಿ ಈಗ ಲಿವ್ ಇನ್ ರಿಲೇಷನ್‌ಶಿಪ್ ತುಂಬಾ ಕಾಮನ್. ಬಾಲಿವುಡ್‌ನಲ್ಲಿ ಸಹಜೀವನ ತುಂಬಾ ಸಹಜ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡಾ ಜೊತೆಯಾಗಿದ್ದಾರೆ. ಅವರೂ ಮದುವೆಯ ಬಗ್ಗೆ ಯಾವುದೇ ಸೂಚನೆ ಕೊಟ್ಟಿಲ್ಲ.

ದೇಸಿ ಗರ್ಲ್‌ ಗೋಲ್ಡನ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಆಲಿಯಾ-ರಣಬೀರ್ ಮದುವೆ ಬಗ್ಗೆ ಸೂಚನೆ ನೀಡಿದ್ದರೂ ಈ ಜೋಡಿಯ ಮದುವೆ ಮುಂದೂಡಲ್ಪಡುತ್ತಲೇ ಇದೆ. ಲಾಕ್‌ಡೌನ್‌ನಲ್ಲಂತೂ ಜೊತೆಯಲ್ಲೇ ಇದ್ದರು ಈ ಜೋಡಿ. ಒಂದೇ ಮನೆಯಲ್ಲಿ ಹಾಯಾಗಿ ಇದ್ದರು ಆಲಿಯಾ-ರಾಣಬೀರ್