ದೇಸಿ ಗರ್ಲ್‌ ಗೋಲ್ಡನ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗೋಲ್ಡನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಗೋಲ್ಡನ್ ಅವತಾರಕ್ಕೆ ಫ್ಯಾನ್ಸ್ ಖುಷ್ ಆಗಿದ್ದಾರೆ. ಹಾಟ್‌ ಲೇಡಿಯ ಗೋಲ್ಡನ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

First Published May 26, 2021, 5:13 PM IST | Last Updated May 27, 2021, 6:35 PM IST

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗೋಲ್ಡನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಗೋಲ್ಡನ್ ಅವತಾರಕ್ಕೆ ಫ್ಯಾನ್ಸ್ ಖುಷ್ ಆಗಿದ್ದಾರೆ. ಹಾಟ್‌ ಲೇಡಿಯ ಗೋಲ್ಡನ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಗಳ ಬಾಯ್‌ಫ್ರೆಂಡ್‌ಗೆ 7 ಕಂಡೀಷನ್ ಹಾಕಿದ ಶಾರೂಖ್: ಪುತ್ರಿಗಾಗಿ ಜೈಲಿಗೆ ಹೋಗೋಕೂ ರೆಡಿ ಕಿಂಗ್ ಖಾನ್

ಇತ್ತೀಚೆಗೆ ಸಂಗೀತ ಪ್ರಶಸ್ತಿ ಕಾರ್ಯಕ್ರಮದಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದರು. ಲಾಸ್ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಜೋಡಿ ಅತಿಥಿಗಳಾಗಿ ಬಂದಿದ್ದರು. ಗೋಲ್ಡನ್ ಡ್ರೆಸ್‌ನಲ್ಲಿ ನಟಿ ಸಖತ್ ಮಿಂಚಿದ್ದು, ನಟಿಯ ಈ ಸೂಪರ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.