ಬಾಯ್‌ಫ್ರೆಂಡ್‌ ಬಗ್ಗೆ ಮಾತನಾಡಿದ ನಟಿ ತಾಪ್ಸಿ ಪನ್ನು?

Jun 14, 2021, 3:30 PM IST

ನಟಿ ತಾಪ್ಸಿ ಪನ್ನುಗೆ ಬಾಯ್‌ಫ್ರೆಂಡ್‌ ಇದ್ದಾರೆ ಎಂದು ಬಿ-ಟೌನ್‌ನಲ್ಲಿ ಗುಸು ಗುಸು ಹರಿದಾಡುತ್ತಿತ್ತು.  ಆದರೆ ಮಾಲ್ಡೀವ್ಸ್‌ ಜಾಲಿ ಟ್ರಿಪ್ ನಂತರ ತಾಪ್ಸಿ ರಿಲೇಶನ್ ಶಿಪ್‌ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಎಲ್ಲೆಡೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಯ್‌ಫ್ರೆಂಡ್‌ ಬಗ್ಗೆ ಏನು ಹೇಳಿದ್ದಾರೆ ಕೇಳಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment