ಬೆತ್ತಲಾಗಿ ಬೀಚ್‌ನಲ್ಲಿ ಓಡಿದ ನಟ ಮಿಲಿಂದ್ ಮೇಲೆ ದೂರು!

Nov 8, 2020, 4:31 PM IST

ಬಾಲಿವುಡ್ ನಟ ಕಮ್ ಮಾಡಲ್ ಮಿಲಿಂದ್ 55 ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಬೆತ್ತಲಾಗಿ ಬೀಚ್‌ನಲ್ಲಿ ಜಾಗಿಂಗ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಆದರೆ ಭಾರತದಲ್ಲಿ ಹೀಗೆ ಮಾಡುವುದು ಎಷ್ಟು ಸರಿ? ಪೊಲೀಸರು ದೂರು ದಾಖಲಿಸಿರುವುದು ನಿಜವೇ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment