ಮದುವೆ ನಂತರ ಮೊದಲ ಪೊಂಗಲ್ ಸಂಭ್ರಮದಲ್ಲಿ ಮಹಾಲಕ್ಷ್ಮಿ: ಫೋಟೋಗಳು ವೈರಲ್

Jan 16, 2023, 4:44 PM IST

ನಟಿ ಮಹಾಲಕ್ಷ್ಮಿ ಸಂಭ್ರಮದಿಂದ ಪೊಂಗಲ್ ಆಚರಿಸಿದ್ದು, ಚಂದದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯುಟ್ಟು ಮಹಾಲಕ್ಷ್ಮಿ ಟ್ರೆಡೀಷನಲ್ ಲುಕ್'ನಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ. ಗ್ರೀನ್ ಕಲರ್ ಬೀಟ್ಸ್ ಇರುವಂತಹ ಜ್ಯುವೆಲ್ಸ್ ಧರಿಸಿ ಮುಡಿಗೆ ಹೂ ಏರಿಸಿಕೊಂಡು ಕೈತುಂಬಾ ಹಸಿರುವ ಬಳೆ ಧರಿಸಿ ಮುದ್ದಾದ ನಗುವಿನ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಕಬ್ಬು ಹಿಡಿದು ಕಾಣಿಸಿಕೊಂಡಿರೋ ಮಹಾಲಕ್ಷ್ಮಿ, ಸಂಕ್ರಾಂತಿಗೆ ರೆಡಿಯಾಗುವ ಮಂದಿಗೆ ಫ್ಯಾಷನ್ ಗೋಲ್ಸ್ ಕೊಟ್ಟಿದ್ದಾರೆ. ಭರ್ಜರಿಯಾಗಿ ರೆಡಿಯಾಗಿ ಅಡುಗೆ ಮಾಡಿರೋ ಮಹಾಲಕ್ಷ್ಮಿ ಮುಖದಲ್ಲಿ, ಹಬ್ಬದ ಸಂಭ್ರಮ ಎದ್ದು ಕಾಣುತ್ತಿದೆ.