ದುಬೈಗೆ ಹಾರಿದ ಪವಿತ್ರಾ, ನರೇಶ್ ;ಹನಿಮೂನ್ ವಿಡಿಯೋ ವೈರಲ್‌

Mar 13, 2023, 4:32 PM IST

ಮಾ. 10ರಂದು ಸದ್ದಿಲ್ಲದೆ ಸಪ್ತಪದಿ ತುಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದ. ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಇದೀಗ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ದುಬೈಗೆ ತೆರಳಿರುವ ಈ ಜೋಡಿ, ಎಲ್ಲೆಂದರಲ್ಲಿ ಸುತ್ತಾಡುತ್ತ ಮೋಜು ಮಸ್ತಿಯಲ್ಲಿ ಮಿಂದೆದ್ದಿದೆ. ಈ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ದುಬೈ ಸ್ಟ್ರೀಟ್ ಗಳಲ್ಲಿ ಶಾಪಿಂಗ್ ಮಾಡಿ, ಮರಳು ಗಾಡಿನಲ್ಲಿ ಇಬ್ಬರು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಂತರ ನೈಟ್ ಡಿನ್ನರ್ ಅನ್ನು ಸಮುದ್ರ ದಡದಲ್ಲಿರುವ ಬೋಟ್ ನಲ್ಲಿ ಮಾಡಿದ್ದಾರೆ.