ವಿಜಯಪುರ: ಗುಮ್ಮಟನಗರಿಯಲ್ಲೂ ಮೈಸೂರು ದಸರಾ ಹೋಲುವ ಜಂಬುಸವಾರಿ ಮೆರವಣಿಗೆ!

Published : Oct 03, 2024, 11:51 PM IST
ವಿಜಯಪುರ: ಗುಮ್ಮಟನಗರಿಯಲ್ಲೂ ಮೈಸೂರು ದಸರಾ ಹೋಲುವ ಜಂಬುಸವಾರಿ ಮೆರವಣಿಗೆ!

ಸಾರಾಂಶ

ವಿಜಯಪುರ ನಗರದ ಆಶ್ರಮ ರಸ್ತೆಯ ಐಶ್ವರ್ಯ ನಗರದ ಚಾಮುಂಡೇಶ್ವರಿ ದೇಗುಲ ಕಮಿಟಿ ಈ ವಿಶಿಷ್ಟ, ವಿನೂತನ ಮೆರವಣಿಗೆ ಮೂಲಕ ಗಮನ ಸೆಳೆದಿದೆ. ಈ ಮೂಲಕ ಗುಮ್ಮಟನಗರಿಯಲ್ಲಿ ದಸರಾ ಮೆರಗನ್ನ ಮರುಸೃಷ್ಟಿಸಿದೆ. 

ವಿಜಯಪುರ(ಅ.03):  ನಗರದಲ್ಲಿ ನಡೆದ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಜನರ ಕಣ್ಮನ ಸೆಳೆದಿದೆ. ವಿಶೇಷ ಎಂದರೆ ಮೈಸೂರು ದಸರಾ ಮಾದರಿಯಲ್ಲೇ ಆನೆ, ಅಂಬಾರಿ, ರೂಪಕಗಳ ಜೊತೆಗೆ ಮೆರವಣಿಗೆ ನಡೆಸಲಾಗಿದೆ. 

ಇಂದು(ಗುರುವಾರ) ನಗರದ ಆಶ್ರಮ ರಸ್ತೆಯ ಐಶ್ವರ್ಯ ನಗರದ ಚಾಮುಂಡೇಶ್ವರಿ ದೇಗುಲ ಕಮಿಟಿ ಈ ವಿಶಿಷ್ಟ, ವಿನೂತನ ಮೆರವಣಿಗೆ ಮೂಲಕ ಗಮನ ಸೆಳೆದಿದೆ.  ಈ ಮೂಲಕ ಗುಮ್ಮಟನಗರಿಯಲ್ಲಿ ದಸರಾ ಮೆರಗನ್ನ ಮರುಸೃಷ್ಟಿಸಿದೆ. 

ವಿಜಯಪುರ: ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಪ್ರಕರಣ, ಆರೋಪಿ ಸೊಹೇಲ್ ಜಮಾದಾರ್ ಹೆಡೆಮುರಿ ಕಟ್ಟಿದ ಪೊಲೀಸ್‌!

ಈ ರೀತಿಯ ಮೈಸೂರು ದಸರಾದಂತೆಯೇ ಅಂಬಾರಿ ಜೊತೆಗೆ ಭವ್ಯ ಮೆರವಣಿಗೆ ನಡೆದಿದ್ದು ವಿಜಯಪುರ ನಗರದಲ್ಲಿ ಇದೆ ಮೊದಲು ಎನ್ನಲಾಗಿದೆ. ಜನರು ಸಹ ಮೈಸೂರು ದಸರಾ ಮಾದರಿಯನ್ನ ಕಣ್ತುಂಬಿಕೊಂಡಿದ್ದಾರೆ. 

PREV
Read more Articles on
click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!