vuukle one pixel image

ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?ಜಿಟಿ ದೇವೇಗೌಡ ಭಾಷಣಕ್ಕೆ ದಂಗಾದ ಬಿಜೆಪಿ-ಜೆಡಿಎಸ್!

Chethan Kumar  | Published: Oct 3, 2024, 11:17 PM IST

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಮಾಡಿದ ಭಾಷಣ ಕಾಂಗ್ರೆಸ್ ನಾಯಕರಲ್ಲಿ ಹೊಸ ಹುರುಪು ತಂದಿದೆ. ಸಿದ್ದರಾಮಯ್ಯ ಯಾಕೆ ರಾಜೀನಾಮೆ ನೀಡಬೇಕು? FIR ಅಂದರೆ ರಾಜೀನಾಮೆ ನೀಡಬೇಕಾ? ಯಾವ ಕಾನೂನಿನಲ್ಲಿದೆ ಇದು ತೋರಿಸಿ ಎಂದು ಜಿಟಿ ದೇವೇಗೌಡ ಭಾಷಣ ಮಾಡಿದ್ದಾರೆ. ಈ ಮಾತಗಳು ಸಿದ್ದರಾಮಯ್ಯ ಆತ್ಮವಿಶ್ವಾಸ ಹೆಚ್ಚಿಸಿತ್ತು. ಇತ್ತ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಇರಿಸು ಮುರಿಸಾಗಿದೆ.