Published : Jun 27, 2025, 07:20 AM ISTUpdated : Jun 27, 2025, 11:26 PM IST

ಬೀದರ್‌ಗೆ ಸತ್ಯಶೋಧನಾ ಸಮಿತಿ - ರೆಬೆಲ್‌ ನಾಯಕರಿಗೆ ಡಿ.ಕೆ.ಶಿವಕುಮಾರ್ ಭರವಸೆ

ಸಾರಾಂಶ

ಬೆಂಗಳೂರು (ಜೂ.27): ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್‌ನಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸಹಕಾರ ಸಚಿವ ಕೆಎನ್‌ ರಾಜಣ್ಣ ಹೇಳಿರುವ ಮಾತು ಸಾಕಷ್ಟು ಕುತೂಹಲ ಮೂಡಿಸಿದೆ. ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಭಾರೀ ಬದಲಾವಣೆ ಆಗುವುದು ನಿಶ್ಚಿತ. ಅದರ ಸುಳಿಗಾಳಿ ಈಗ ಬೀಸಲು ಆರಂಭಿಸಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಮೂರು ಪವರ್‌ ಸೆಂಟರ್‌ಗಳಿವೆ, ಹೀಗಾಗಿ ಸಿಎಂ ಸಿದ್ಧರಾಮಯ್ಯ ಮೊದಲ ಅವಧಿಯ ಸಿಎಂ ಆಗಿದ್ದ ರೀತಿಯಲ್ಲಿ ಇಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್‌ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:26 PM (IST) Jun 27

ಬೀದರ್‌ಗೆ ಸತ್ಯಶೋಧನಾ ಸಮಿತಿ - ರೆಬೆಲ್‌ ನಾಯಕರಿಗೆ ಡಿ.ಕೆ.ಶಿವಕುಮಾರ್ ಭರವಸೆ

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ, ಬಿರುಕಿನ ಕುರಿತಂತೆ ಜಿಲ್ಲೆಗೆ ರಾಜ್ಯ ಕಾಂಗ್ರೆಸ್‌ ನಾಯಕರ ವಿಶೇಷ ತಂಡ ಕಳುಹಿಸಿ ಸತ್ಯಾಸತ್ಯತೆ ತನಿಖೆ ನಡೆಸುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರಂತೆ.

Read Full Story

11:24 PM (IST) Jun 27

ಸನ್ನಿ ಲಿಯೋನ್ ತಾಯಿ, ಇಮ್ರಾನ್ ಹಶ್ಮಿ ತಂದೆ; ಈ ಸೆಲೆಬ್ರಿಟಿಸ್‍‌ಗೆ ಬಿಹಾರದಲ್ಲಿ 20 ವರ್ಷದ ಮಗ?

ಬಿಹಾರದಲ್ಲಿ 20 ವರ್ಷದ ಮಗನ ಪೋಷಕರಾಗಿದ್ದಾರಾ ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ? ಇಂತದೊದ್ದ ಚರ್ಚೆ ಶುರುವಾಗಲು ಕಾರಣ ಬಿಹಾರದ ವಿದ್ಯಾರ್ಥಿಯ ರೋಚಕ ಘಟನೆ. 

Read Full Story

11:02 PM (IST) Jun 27

ಕೈಗಾರಿಕೆಗಳು ಬೇಕು ನಿಜ, ಜೀವ ತೆಗೆಯೋದಕ್ಕಲ್ಲ - ಛಲವಾದಿ ನಾರಾಯಣಸ್ವಾಮಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಭೇಟಿ ನೀಡಿದರು.

Read Full Story

10:42 PM (IST) Jun 27

ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ, ದೇಶದ ಚುನಾವಣೆಯಲ್ಲಿ ಮಹಾ ಕ್ರಾಂತಿ

ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಮೊಬೈಲ್ ಆ್ಯಪ್ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ ನೀಡುವ ಮೂಲಕ ದೇಶದಲ್ಲೇ ಕ್ರಾಂತಿಗೆ ನಾಂದಿ ಹಾಡಿದೆ.

Read Full Story

09:48 PM (IST) Jun 27

ಭಾರಿ ಮಳೆಯಿಂದ ನಾಳೆ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ

ಕರ್ನಾಟಕದ ಹಲವು ಜಿಲ್ಲೆಗಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಕಳೆದ ಕೆಲ ದಿನಗಳಿಂದ ಕೆಲ ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇದೀಗ ಮಳೆ ಮುಂದುವರಿದ ಕಾರಣ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

 

Read Full Story

09:10 PM (IST) Jun 27

ಬೈಕ್ ರ‍್ಯಾಲಿ ವೇಳೆ ಸ್ಕಿಡ್ ಆಗಿ ಬಿದ್ದ ಮಾಜಿ ಸಚಿವೆ ರೇಣುಕಾಚಾರ್ಯಾಗೆ ಗಾಯ, ಆಸ್ಪತ್ರೆ ದಾಖಲು

ಮಾಜಿ ಸಚಿವ, ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡಿದ್ದಾರೆ. ಬೈಕ್ ರ‍್ಯಾಲಿ ವೇಳೆ ಮಾಜಿ ಸಚಿವರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

Read Full Story

09:07 PM (IST) Jun 27

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರೇ ಮುಂದುವರಿಕೆ - ಛಲವಾದಿ ನಾರಾಯಣಸ್ವಾಮಿ

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

Read Full Story

08:43 PM (IST) Jun 27

ನೆಟ್‌ಫ್ಲಿಕ್ಸ್ ಸೇರಿ 19 ಉಚಿತ ಒಟಿಟಿ , 120 ಜಿಬಿ ಡೇಟಾ ಫ್ಯಾಮಿಲಿ ಪ್ಲಾನ್ ಪರಿಚಯಿಸಿದ ವಿಐ

ನೆಟ್‌ಫ್ಲಿಕ್ಸ್ ಸೇರಿದಂತೆ 19 ಒಟಿಟಿ ಪ್ಲಾಟ್‌ಫಾರ್ಮ್, 120 ಜಿಬಿ ಡೇಟಾ ಸೇರಿದಂತೆ ಹತ್ತು ಹಲವು ಸೌಲಭ್ಯದ ವಿಐ ಮ್ಯಾಕ್ಸ್ ಫ್ಯಾಮಿಲಿ ಪ್ಲಾನ್ ಘೋಷಣೆಯಾಗಿದೆ. ಈ ಪ್ಲಾನ್ ಸೌಲಭ್ಯವೇನು?

Read Full Story

08:14 PM (IST) Jun 27

ರಾಜ್ಯ ಸರ್ಕಾರದ ಬಳಿ ಶ್ವೇತಪತ್ರವಿಲ್ಲ, ಬ್ಲ್ಯಾಕ್‌ಪೇಪರ್‌ ಇದೆ - ಸಂಸದ ಬೊಮ್ಮಾಯಿ

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅವರ ಬಳಿ ಶ್ವೇತಪತ್ರ ಇಲ್ಲ, ಬ್ಲ್ಯಾಕ್‌ಪೇಪರ್‌ ಇದೆ. ರಾಜ್ಯ ಸರ್ಕಾರ ಪ್ರತಿ ವ್ಯಕ್ತಿ ಮೇಲೆ ಹೆಚ್ಚುವರಿಯಾಗಿ ₹1 ಲಕ್ಷ ಸಾಲ ಹೊರಿಸುತ್ತಿದೆ. ಇದಕ್ಕಿಂತ ದೊಡ್ಡ ಶ್ವೇತಪತ್ರ ಬೇಕಾ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

Read Full Story

08:08 PM (IST) Jun 27

ನಾನು ಸಲಹೆ ಕೊಟ್ಟಿದ್ದಕ್ಕೆ ಪ್ರಿಯಾಂಕ ಚೋಪ್ರಾಗೆ ಮಿಸ್ ವರ್ಲ್ಡ್,ಮತ್ತೆ ಜಗಳ ಶುರು ಮಾಡಿದ ಯುಕ್ತಾ

ಪ್ರಿಯಾಂಕಾ ಚೋಪ್ರಾ ಮಿಸ್ ವರ್ಲ್ಡ್ ಕಿರೀಟ ಪಡೆದಿದ್ದು ಆಕೆಯ ಸೌಂದರ್ಯದಿಂದ ಅಲ್ಲ, ನನ್ನ ಸಲಹೆಯಿಂದ ಎಂದು ಯುಕ್ತಾ ಹೇಳಿದ್ದಾಳೆ. ಈ ಮೂಲಕ ಯುಕ್ತಾ ಹಾಗೂ ಪ್ರಿಯಾಂಕಾ ಚೋಪ್ರಾ ನಡುವಿನ ಮಿಸ್ ವರ್ಲ್ಡ್ ಜಗಳ ಶುರುವಾಗಿದೆ.

Read Full Story

08:04 PM (IST) Jun 27

ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ - ಸಚಿವ ಕೃಷ್ಣ ಬೈರೇಗೌಡ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತಾಡಲು ಸ್ವಾತಂತ್ರವಿದೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡೋಣ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Read Full Story

07:43 PM (IST) Jun 27

ಮನೆ ಪಕ್ಕ ಸೊಸೆ ಹೂತಿಟ್ಟ ಪ್ರಕರಣಕ್ಕೆ ಟ್ವಿಸ್ಟ್, ಹತ್ಯೆಗೂ ಮುನ್ನ ಬಯಕೆ ತೀರಿಸಿಕೊಂಡಿದ್ದ ಮಾವ

ಸೊಸೆ ನಾಪತ್ತೆಯಾಗಿದ್ದಾಳೆ ಎಂದು ಗಂಡನ ಮನೆಯವರು ಹೇಳಿದ 2 ತಿಂಗಳಲ್ಲಿ ಆಕೆಯ ಮೃತದೇಹ 10 ಅಡಿ ಆಳದಲ್ಲಿ ಹೂತಿಟ್ಟ ಘಟನೆಗೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸೊಸೆಯನ್ನು ಹತ್ಯೆ ಮಾಡುವ ಮೊದಲು ಆಕೆಯಯನ್ನು ಸ್ವತಃ ಮಾವನೇ ಹರಿದು ಮುಕ್ಕಿದ. ಈ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು.

Read Full Story

07:06 PM (IST) Jun 27

ಸೂಚನೆ ಬಾರದ ಹಿನ್ನೆಲೆ ಎಂಡಿಸಿಸಿ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ - ಶಾಸಕ ಜಿ.ಟಿ.ದೇವೇಗೌಡ

ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ನಡೆಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಸೂಚನೆ ನೀಡದ ಹಿನ್ನೆಲೆಯಲ್ಲಿ ನಾನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದರು.

Read Full Story

07:03 PM (IST) Jun 27

ಇದೇ ಮೊದಲ ಬಾರಿಗೆ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಜೇಮ್ಸ್ ವೆಬ್ ಟೆಲಿಸ್ಕೋಪ್

ಏಲಿಯನ್ ಇದೆಯಾ? ಇದ್ದರೆ ಎಲ್ಲಿ ವಾಸ? ಈ ಪ್ರಶ್ನೆಗಳಿಗೆ ಉತ್ತರ ಹುಡುಕು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.ಇದರ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇದೇ ಮೊದಲ ಬಾರಿ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದೆ.

 

Read Full Story

07:01 PM (IST) Jun 27

ಸಂಬಂಧಿ ಅನಾರೋಗ್ಯದಿಂದ ಚೇತರಿಕೆ - ಶಿವನಿಗೆ ಪೂಜೆ ಮಾಡಿದ ಮುಸ್ಲಿಂ ಮಹಿಳೆ ವೀಡಿಯೋ ವೈರಲ್

ಕಾನ್ಪುರದ ಶಿವ ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. 

Read Full Story

06:58 PM (IST) Jun 27

Calf raises for Sugar - ಕುಳಿತಲ್ಲೇ 10 ನಿಮಿಷ ಹೀಗೆ ಮಾಡಿದ್ರೆ ಶುಗರ್​ ಸಮಸ್ಯೆ ಮಾಯ! ಇವ್ರ ಅನುಭವ ಕೇಳಿ...

ಮಧುಮೇಹ ಸಮಸ್ಯೆ ಎನ್ನುವುದು ಸರ್ವೇ ಸಾಮಾನ್ಯ ಆಗಿರುವ ಈ ದಿನಗಳಲ್ಲಿ ಕುಳಿತಲ್ಲಿಯೇ 10 ನಿಮಿಷ ಹಿಮ್ಮಡಿಯ ವ್ಯಾಯಾಮ ಹೇಳಿದ್ದಾರೆ ಇವರು. ಅವರ ಅನುಭವ ಕೇಳಿ...

 

Read Full Story

06:55 PM (IST) Jun 27

ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿ - ಡಿ.ಕೆ.ಶಿವಕುಮಾರ್

ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭಗೊಂಡ ಕಾವೇರಿ ಪೂಜೆ ಕಾರ್ಯಕ್ರಮದ ಕೃಪೆಯಿಂದ ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

Read Full Story

06:44 PM (IST) Jun 27

ಪರಿಸರ ನಿಯಮ ಪಾಲನೆ ಜೊತೆಗೆ ಅಭಿವೃದ್ಧಿಗೆ ಬದ್ದ - ಬೆಂವಿವಿ ಕುಲಪತಿ ಡಾ‌.ಜಯಕರ

ಪರಿಸರ ಪ್ರಜ್ಞೆ ಮತ್ತು ಕಾಳಜಿಯೊಂದಿಗೆ ಕಾನೂನಾತ್ಮಕವಾಗಿ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಿಸುವುದಾಗಿ ಬೆಂವಿವಿ ಕುಲಪತಿ ಡಾ.ಜಯಕರ ಸ್ಪಷ್ಟಪಡಿಸಿದರು.

Read Full Story

06:03 PM (IST) Jun 27

ಪಬ್‌ಜಿ ಲವರ್ ಜೊತೆ ಗೇಮ್, ಅಡ್ಡ ಬಂದ್ರೆ 55 ಪೀಸ್ ಮಾಡ್ತೀನಿ ಎಂದು ಗಂಡನ ಬೆದರಿಸಿ ಪತ್ನಿ ಪರಾರಿ

ಪತ್ನಿ ಪಬ್‌ಜಿ ಆಟದಲ್ಲಿ  ಪ್ರೀತಿ ಶುರುವಾಗಿದೆ. ಇದನ್ನು ಅರಿತ ಗಂಡ, ಪತ್ನಿಯ ಪಬ್‌ಜಿ ಆಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾನೆ. ನಮ್ಮ ನಡುವೆ ಬಂದ್ರೆ 55 ಪೀಸ್ ಮಾಡ್ತೀನಿ ಎಂದು ಗಂಡನ ಬೆದರಿಸಿದ್ದಾಳೆ.ಇಷ್ಟೇ ಅಲ್ಲ ಮಕ್ಕಳು, ಪತಿ ಬಿಟ್ಟು ಪರಾರಿಯಾಗಿದ್ದಾಳೆ.

Read Full Story

05:51 PM (IST) Jun 27

ಹೈ ಲೆವೆಲ್ ಸೆಕ್ಯೂರಿಟಿ ಇರುವ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲೇ ಚಿನ್ನ ಕಳ್ಳತನ

ಕೇರಳ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಆರು ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಈ ಚಿನ್ನಾಭರಣವು ನ್ಯಾಯಾಧೀಶರ ಖಾಸಗಿ ಕಾರ್ಯದರ್ಶಿಗೆ ಸೇರಿದ್ದಾಗಿದೆ. ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ಭಾರಿ ಭದ್ರತೆ ಇರುವ ನಿವಾಸದಲ್ಲಿ ಈ ಘಟನೆ ನಡೆದಿದೆ.
Read Full Story

05:05 PM (IST) Jun 27

ಲಕ್ಷ ಲಕ್ಷ ಕೊಟ್ಟರೂ ಆರೈಕೆ ಇಲ್ಲ - ವೃದ್ಧಾಶ್ರಮದ ಮೇಲೆ ದಾಳಿ, ದಯನೀಯ ಸ್ಥಿತಿಯಲ್ಲಿದ್ದ 30ಕ್ಕೂ ಹೆಚ್ಚು ವೃದ್ಧರ ರಕ್ಷಣೆ

ನೋಯ್ಡಾದ ವೃದ್ಧಾಶ್ರಮವೊಂದರಲ್ಲಿ ವೃದ್ಧರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಹಣ ಪಡೆದರೂ ಸರಿಯಾದ ಸೌಲಭ್ಯಗಳನ್ನು ನೀಡದೆ, ವೃದ್ಧರನ್ನು ಕಟ್ಟಿಹಾಕಿ, ಕೊಠಡಿಗಳಲ್ಲಿ ಬಂಧಿಸಿರುವುದು ಬೆಚ್ಚಿಬೀಳಿಸುವ ಸಂಗತಿ.

Read Full Story

04:54 PM (IST) Jun 27

ಜಾತ್ಯತೀತ ಪದ ಕಿತ್ತುಹಾಕುವ RSS ನಿಲುವಿಗೆ ಸಿದ್ದರಾಮಯ್ಯ ಗರಂ, ಎಮರ್ಜೆನ್ಸಿ ತಿದ್ದುಪಡಿ ಸಮರ್ಥಿಸಿದ ಸಿಎಂ

ಅಂಬೇಡ್ಕರ್ ಸಂವಿಧಾನದಲ್ಲಿ ಇಲ್ಲದ ಜ್ಯಾತ್ಯಾತೀತ, ಸಮಾಜವಾದಿ ಪದವನ್ನು ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿ ಸೇರಿಸಿದ್ದರು. ಇದನ್ನು ಕಿತ್ತು ಹಾಕಬೇಕು ಅನ್ನೋ RSS ದತ್ತಾತ್ರೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. 

Read Full Story

04:41 PM (IST) Jun 27

ಪ್ರಜ್ವಲ್ ನಡವಳಿಕೆ ಜಾಮೀನಿಗೆ ಅರ್ಹವಲ್ಲ - ಎಸ್‌ಪಿಪಿ ವಾದ, ಜುಲೈ 2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸರ್ಕಾರದ ಪರ ವಕೀಲರು ಜಾಮೀನು ಅರ್ಜಿಯನ್ನು ವಜಾಗೊಳಿಸಲು ಮನವಿ ಮಾಡಿದ್ದಾರೆ. ವಿಚಾರಣಾಧೀನ ನ್ಯಾಯಾಲಯಕ್ಕೆ ಮೊದಲು ಅರ್ಜಿ ಸಲ್ಲಿಸಬೇಕಿತ್ತು ಎಂದು ವಾದಿಸಿದ್ದಾರೆ.
Read Full Story

04:25 PM (IST) Jun 27

ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇದರಲ್ಲಿದೆ ಹಲವು ಪ್ರಯೋಜನ

ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಆದರೆ ಇತ್ತೀಚೆಗೆ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಟ್ರೆಂಡ್ ಆಗುತ್ತಿದೆ. ಏನಿದು ಡಜಿಟಲ್ ಡ್ರೈವಿಂಗ್ ಲೈಸೆನ್ಸ್? ಇದನ್ನು ಪಡೆಯುವುದು ಹೇಗೆ? ಪ್ರಯೋಜನವೇನು?

Read Full Story

03:31 PM (IST) Jun 27

ಲವರ್‌ ಜತೆ ಓಡಿ ಹೋಗಿದ್ದ ಪತ್ನಿ ಜೀವಂತ, 5 ಕೋಟಿ ಪರಿಹಾರಕ್ಕಾಗಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಪತಿ!

ಪತ್ನಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ವ್ಯಕ್ತಿ, ಬಿಡುಗಡೆಯಾದ ಬಳಿಕ ಪತ್ನಿಯನ್ನು ಜೀವಂತವಾಗಿ ನೋಡಿದ್ದರು. ಸರ್ಕಾರದ ಪರಿಹಾರಕ್ಕೆ ಅಸಮಾಧಾನಗೊಂಡ ಅವರು ಈಗ 5 ಕೋಟಿ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Read Full Story

03:19 PM (IST) Jun 27

ಈ ವರ್ಷ ಭಾರತ ತೊರೆಯುತ್ತಿದ್ದಾರೆ 3500 ಕೋಟ್ಯಾಧೀಶರು, ಭಾರತಕ್ಕೆ $26 ಬಿಲಿಯನ್ ನಷ್ಟ

ಭಾರತ ಬಿಟ್ಟು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವ ಶ್ರೀಮಂತರು, ಉದ್ಯಮಿಗಳ ಸಂಖ್ಯೆ ಅಚ್ಚರಿಕೆ ಕಾರಣವಾಗಿದೆ. ಈ ವರ್ಷ ಬರೋಬ್ಬರಿ 3,500 ಶ್ರೀಮಂತರು ಭಾರತ ತೊರೆದು ಬೇರೆ ದೇಶಗಳಲ್ಲಿ ನೆಲೆಸಲು ತೆರಳುತ್ತಿದ್ದಾರೆ. ಇದರಿಂದ ಭಾರತಕ್ಕೆ ಬರೋಬ್ಬರಿ 26 ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ.

Read Full Story

03:10 PM (IST) Jun 27

ಬ್ಯಾಂಕಾಕ್‌ನಿಂದ 120 ಪ್ರಾಣಿಗಳ ಕಳ್ಳಸಾಗಣೆ - ಮುಂಬೈ ಏರ್‌ಪೋರ್ಟ್‌ನಲ್ಲಿ ಇಬ್ಬರ ಬಂಧನ

ಚಿತ್ರ ವಿಚಿತ್ರ ಪ್ರಾಣಿಗಳ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

Read Full Story

02:49 PM (IST) Jun 27

ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಶಿವಮೊಗ್ಗ ಮೆಡಿಕಲ್ ಕಾಲೇಜಿನ ಡಾ ಅಶ್ವಿನ್ ಹೆಬ್ಬಾರ್ ಪೊಲೀಸರ ವಶಕ್ಕೆ

ಶಿವಮೊಗ್ಗದಲ್ಲಿ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೇವಸ್ಥಾನವೊಂದರ ಬಳಿ ವಶಕ್ಕೆ ಪಡೆಯಲಾಗಿದೆ.
Read Full Story

02:33 PM (IST) Jun 27

ಬಾಂಬೆ ಐಐಟಿಗೆ ನುಗ್ಗಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ಅಲ್ಲಿ ವಾಸವಿದ್ದ ಮಂಗಳೂರು ಯುವಕನ ಬಂಧನ

ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ವಾಸವಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

02:31 PM (IST) Jun 27

ಆಷಾಢ ಏಕಾದಶಿ ಪ್ರಯುಕ್ತ ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸೇವೆ | ಸಂಪೂರ್ಣ ವಿವರ ಇಲ್ಲಿದೆ

ಆಷಾಢ ಏಕಾದಶಿ ನಿಮಿತ್ತ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಜುಲೈ ೧ ರಿಂದ ೮ ರವರೆಗೆ (೪ನೇ ತಾರೀಖು ಹೊರತುಪಡಿಸಿ) ಪ್ರತಿದಿನ ಈ ರೈಲುಗಳು ಸಂಚರಿಸಲಿವೆ.
Read Full Story

02:10 PM (IST) Jun 27

'ಹಿಟ್ಲರ್ ಅಂದ್ರೆ ಕೇಸ್ ಹಾಕೋದಾದ್ರೆ, ನಾನು ಹೇಳ್ತೇನೆ ಇಂದಿರಾಗಾಂಧಿ ಹಿಟ್ಲರ್' ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ!

ಹೊಸ ಕಾಯ್ದೆಗಳ ಮೂಲಕ ವಿಚಾರಗಳನ್ನು ಡೈವರ್ಟ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಇಂದಿರಾ ಗಾಂಧಿಯವರನ್ನು ಹಿಟ್ಲರ್‌ಗೆ ಹೋಲಿಸಿದ್ದಕ್ಕೆ ಕೇಸ್ ಹಾಕುವುದಾಗಿ ಹೇಳುತ್ತಿರುವುದು ಸರ್ವಾಧಿಕಾರಿ ಧೋರಣೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Read Full Story

01:14 PM (IST) Jun 27

ಕ್ವಿಂಟಾಲ್‌ ₹30,000 ತಲುಪಿದ ತಿಪಟೂರು ಉಂಡೆ ಕೊಬ್ಬರಿ!

ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆ ₹30,000 ದಾಟಿದೆ. ಕೇವಲ ನಾಲ್ಕು ದಿನಗಳಲ್ಲಿ ₹3,000 ರಷ್ಟು ಏರಿಕೆಯಾಗಿದ್ದು, ರೈತರಿಗೆ ಸಂತಸ ತಂದಿದೆ. ಶ್ರಾವಣ ಮಾಸ ಹತ್ತಿರವಾಗುತ್ತಿರುವುದರಿಂದ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
Read Full Story

01:00 PM (IST) Jun 27

ಕಾಳಜಿ, ಎಚ್ಚರಿಕೆ ಇರದಿದ್ರೆ ನಮ್ಮ ಭಾಷೆಯನ್ನೂ ಕಳೆದುಕೊಳ್ತೇವೆ - ಆತಂಕಕಾರಿ ವಿಷಯ ಬಿಚ್ಚಿಟ್ಟ ಪ್ರೊ.ಬಿಳಿಮಲೆ

ಯುನೆಸ್ಕೋ ವರದಿಯು ಮುಂದಿನ ದಶಕಗಳಲ್ಲಿ ಹಲವು ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಎಚ್ಚರಿಸಿದೆ. ಕನ್ನಡವೂ ಇದಕ್ಕೆ ಹೊರತಾಗಿಲ್ಲ ಎಂದು ಪ್ರೊ. ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾಷಾ ಪ್ರೀತಿ ಮತ್ತು ಕೊಡುಕೊಳ್ಳುವಿಕೆಯಿಂದ ಮಾತ್ರ ಭಾಷೆ ಉಳಿಯುತ್ತದೆ ಎಂದು ಅವರು ಹೇಳಿದರು.
Read Full Story

12:55 PM (IST) Jun 27

Spy Drone - ಇದನ್ನು ಸೊಳ್ಳೆ ಅಂದ್ಕೊಬೇಡಿ... ಚೀನಾದಿಂದ ಸೃಷ್ಟಿಯಾದ ವಿನಾಶಕ ಡ್ರೋನ್​- ಜಾಗತಿಕ ಕಳವಳ!

ವಿನಾಶಕಾರಿ ತಂತ್ರಜ್ಞಾನ ರೂಪಿಸುವಲ್ಲಿ ಸದಾ ಮುಂದಿರುವ ಚೀನಾ ಇದೀಗ ಸೊಳ್ಳೆ ಗಾತ್ರದ ರೊಬೋಟ್​ ಒಂದನ್ನು ರೂಪಿಸಿದೆ. ಇದು ಎಷ್ಟು ಖತರ್ನಾಕ್​ ಇದೆ ಎನ್ನುವ ವಿಷಯ ಇಲ್ಲಿದೆ ನೋಡಿ. ಇದರ ವಿಡಿಯೋ ಕೂಡ ವೈರಲ್​ ಆಗಿದೆ.

 

Read Full Story

12:50 PM (IST) Jun 27

ಪಂಜಾಬ್‌ನಲ್ಲಿ ಗ್ಯಾಂಗ್ ವಾರ್ - ಜೈಲಿನಲ್ಲಿದ್ದ ಗ್ಯಾಂಗ್‌ಸ್ಟಾರ್‌ ಜಗ್ಗು ಭಗವಾನ್‌ಪುರಿ ತಾಯಿ, ಚಾಲಕನ ಹತ್ಯೆ

ಪಂಜಾಬ್‌ನ ಬಟಾಲಾದಲ್ಲಿ ಕ್ರಿಮಿನಲ್ ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯಾ ಅವರ ತಾಯಿ ಹರ್ಜಿತ್ ಕೌರ್‌ ಮತ್ತು ಅವರ ಚಾಲಕ ಕರಣ್‌ ವೀರ್‌ ಸಿಂಗ್‌ ಗುಂಡಿಕ್ಕಿ ಹತ್ಯೆಗೀಡಾಗಿದ್ದಾರೆ. 

Read Full Story

12:44 PM (IST) Jun 27

ನನ್ನ ಮೇಲಿನ ಆರೋಪಕ್ಕೆ ಸಿಎಂ ಬಳಿ ಸ್ಪಷ್ಟನೆ ನೀಡಿದ್ದೇನೆ - ಸಚಿವ ಜಮೀರ್‌ ಅಹ್ಮದ್

ವಸತಿ ಹಂಚಿಕೆ ವಿವಾದದಲ್ಲಿ ತಮ್ಮ ವಿರುದ್ಧದ ಆರೋಪಗಳ ಕುರಿತು ಮುಖ್ಯಮಂತ್ರಿಗಳಿಗೆ ಸ್ಪಷ್ಟನೆ ನೀಡಿರುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

Read Full Story

12:30 PM (IST) Jun 27

ದಾವಣಗೆರೆ - ಮದುವೆ ಆದ ಎರಡೇ ತಿಂಗಳಿಗೆ ಅತ್ತೆ ಜೊತೆ ಅಳಿಯ ಎಸ್ಕೇಪ್‌, ಕಣ್ಣೀರಿಟ್ಟ ಪತ್ನಿ!

ದಾವಣಗೆರೆಯಲ್ಲಿ 25 ವರ್ಷದ ಅಳಿಯ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿರುವ ಘಟನೆ ನಡೆದಿದೆ. ಮದುವೆಯಾಗಿ ಕೇವಲ ಎರಡು ತಿಂಗಳಿಗೆ ಈ ಘಟನೆ ನಡೆದಿದ್ದು, ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. 

 

Read Full Story

12:02 PM (IST) Jun 27

ಎಂಥಾ ಸೊಗಸು, ಮಗುವಿನ ಮನಸು..! 'ನ್ಯಾಷನಲ್ ಕ್ರಷ್' ರಶ್ಮಿಕಾ ಮಂದಣ್ಣಕೊಟ್ಟ ಸಲಹೆ ನೋಡಿ..!

ಜೀವನದಲ್ಲಿ ಎಲ್ಲವನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ರಶ್ಮಿಕಾ ವಿವರಿಸಿದ್ದಾರೆ. "ಕೆಲವು ವಿಷಯಗಳು ನಮ್ಮ ಕೈ ಮೀರಿರುತ್ತವೆ, ಅವುಗಳನ್ನು ಬದಲಾಯಿಸಲು ಯತ್ನಿಸಿ ಸಮಯ ವ್ಯರ್ಥ ಮಾಡುವುದು ಬೇಡ. 

Read Full Story

12:00 PM (IST) Jun 27

ಹೆದ್ದಾರಿ ಗಲಾಟೆ ಪ್ರಕರಣ - ಅನಂತ್ ಹೆಗಡೆ, ಇತರರ ವಿರುದ್ಧ ಬಲವಂತದ ಕ್ರಮ ಬೇಡ - ಕೋರ್ಟ್‌

ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್ ತನಿಖಾಧಿಕಾರಿಗಳಿಗೆ ಸೂಚಿಸಿದೆ. ಹಲ್ಲೆಗೊಳಗಾದವರು ಹೆಗಡೆ ಮತ್ತು ಅವರ ಭದ್ರತಾ ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು.
Read Full Story

11:58 AM (IST) Jun 27

ಮಲೆ ಮಹದೇಶ್ವರ ದುರ್ಘಟನೆ - ವಿಷ ಇಟ್ಟಿದ್ದರಿಂದಲೇ 5 ಹುಲಿಗಳ ಸಾವು, ಖಚಿತಪಡಿಸಿದ ಸಿಸಿಎಫ್‌!

ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಷಣ ಕಾರಣ ಎಂದು ಸಿಸಿಎಫ್ ಹೀರಾಲಾಲ್ ಖಚಿತಪಡಿಸಿದ್ದಾರೆ. ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವಿಷಪೂರಿತ ಹಸುವಿನ ಮಾಂಸ ಸೇವಿಸಿ ಮೃತಪಟ್ಟಿವೆ. 

Read Full Story

More Trending News