Published : Feb 25, 2025, 07:27 AM ISTUpdated : Feb 25, 2025, 11:30 PM IST

Karnataka News Live: ಮರಾಠಿ ದಾದಾಗಿರಿ ತೀವ್ರ, ಕನ್ನಡ-ಕನ್ನಡಿಗರ ವಿರುದ್ಧ ಪುಂಡಾಟ ಉಲ್ಭಣ

ಸಾರಾಂಶ

ಬೆಂಗಳೂರು (ಫೆ.25): ಕನ್ನಡ-ಕನ್ನಡಿಗರ ವಿರುದ್ಧ ಮಹಾರಾಷ್ಟ್ರದ ಪುಂಡಾಟ ಉಲ್ಭಣವಾಗಿದೆ. ಮರಾಠಿ ದಾದಾಗಿರಿ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖಾನಾಪುರದಲ್ಲಿ ಕನ್ನಡ ಮಾತನಾಡಿದ ಕಾರಣಕ್ಕೆ ಕರವೇ ನಾಯಕನನ್ನು ಥಳಿಸಲಾಗಿದೆ. ಸೊಲ್ಲಾಪುರದಲ್ಲಿ ರಾಜ್ಯದ ಬಸ್‌ ಮೇಲೆ ದಾಳಿ ಮಾಡಲಾಗಿದ್ದು 2 ಬಸ್‌ಗೆ ಕಪ್ಪು ಮಸಿ ಬಳಿಯಲಾಗಿದೆ. ಇನ್ನೊಂದೆಡೆ ಗೃಹಜ್ಯೋತಿ ವಿಚಾರದಲ್ಲಿ ಸ್ಪಷ್ಟೀಕರಣ ನೀಡಿರುವ ಇಂಧನ ಸಚಿವ ಕೆಜೆ ಜಾರ್ಜ್‌ ಗೃಹಜ್ಯೋತಿ ಹಣವನ್ನು ಜನರಿಂದ ವಸೂಲಿ ಮಾಡೋದಿಲ್ಲ ಎಂದು ತಿಳಿಸಿದ್ದಾರೆ. ಇಂದಿನ ರಾಜ್ಯ ರಾಜಕೀಯ ಹಾಗೂ ಇತರ ವಿವರಗಳ ಕ್ಷಣ ಕ್ಷಣದ ಅಪ್‌ಡೇಟ್‌ ಇಲ್ಲಿದೆ..


 

11:30 PM (IST) Feb 25

ಶಂಖಪುಷ್ಪದ ರೈಸ್​ ಮಾಡಿದ್ದೀರಾ? ಆಹಾ! ಸವಿದು ನೋಡಿ ಘಮಘಮಿಸುವ ನೀಲಿ ಅನ್ನದ ಈ ಪರಿ ರುಚಿಯ...

ಶಂಖಪುಷ್ಪ ಹೂವಿನಿಂದ ಅನ್ನವನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ ಫುಡ್​ ವ್ಲಾಗರ್​ ಪ್ರತಿಮಾ. ಅದರ ಬಗ್ಗೆ ಇಲ್ಲಿ ತಿಳಿಸಲಾಗಿದೆ. 
 

ಪೂರ್ತಿ ಓದಿ

11:04 PM (IST) Feb 25

ಮಖಾನಾ ಪ್ರಧಾನಿ ನರೇಂದ್ರ ಮೋದಿ ಸೂಪರ್ ಫುಡ್ ಆಗಿದ್ದು ಏಕೆ?

ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಆಹಾರಕ್ಕೆ ಮಹತ್ವ ನೀಡ್ತಾರೆ. ಈಗ ಮಖಾನಾ ಮಹತ್ವವನ್ನು ಜನರಿಗೆ ಹೇಳಿದ್ದಾರೆ. ಮೋದಿ, ಕನಿಷ್ಠ 300 ದಿನ ಸೇವನೆ ಮಾಡುವ ಮಖಾನಾದಲ್ಲಿ ಅಂತದ್ದು ಏನಿದೆ? 
 

ಪೂರ್ತಿ ಓದಿ

10:21 PM (IST) Feb 25

ನೀರು ವ್ಯರ್ಥ ಮಾಡಿದವರಿಂದ ಒಂದೇ ವಾರಕ್ಕೆ ಬೆಂಗಳೂರು ಜಲಮಂಡಳಿ 6 ಲಕ್ಷ ರೂ ವಸೂಲಿ

ಕುಡಿಯುವ ನೀರು ಬೇರೆ ಉಪಯೋಗಕ್ಕೆ ಬಳಸುತ್ತಿದ್ದೀರಾ? ವ್ಯರ್ಥ ಮಾಡುತ್ತಿದ್ದೀರಾ? ಆದೇಶ ಹೊರಡಿಸಿದ ಒಂದೇ ವಾರದಲ್ಲಿ ಬೆಂಗಳೂರು ಜಲ ಮಂಡಳಿ ಬರೋಬ್ಬರಿ 6 ಲಕ್ಷ ರೂಪಾಯಿ ವಸೂಲಿ ಮಾಡಿದೆ.

ಪೂರ್ತಿ ಓದಿ

09:48 PM (IST) Feb 25

ನಟ ಗೋವಿಂದ ಡಿವೋರ್ಸ್​ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್​ ಬಾತ್​?

ಬಾಲಿವುಡ್​ನ ಖ್ಯಾತ ನಟ ಗೋವಿಂದ ಅವರು ಪತ್ನಿಯಿಂದ ಡಿವೋರ್ಸ್​ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಅವರ ಸೊಸೆಯ ಮತಾಂತರದ ವಿಷ್ಯ ಹರಿದಾಡ್ತಿದೆ. ಏನಿದು ವಿಷ್ಯ?
 

ಪೂರ್ತಿ ಓದಿ

09:37 PM (IST) Feb 25

5 ಮೆದುಳು ಸರ್ಜರಿಗೆ ಯಾವೂದು ನೆನಪಿಲ್ಲ, ಮಕ್ಕಳಂತೆ ಕಲಿಕೆ ಆರಂಭಿಸಿದ ಪದ್ಮಜಾ ಮನಮಿಡಿಯುವ ಕತೆ

ಖ್ಯಾತ ಫೋಟೋಗ್ರಾಫರ್ ಹಾಗೂ ಫಿಲ್ಮ್‌ಮೇಕರ್ ಪದ್ಮಜಾಗೆ 6 ತಿಂಗಳಲ್ಲಿ ಬರೋಬ್ಬರಿ 5 ಬಾರಿ ಮೆದುಳು ಸರ್ಜರಿ. ಇದರ ಪರಿಣಾಮ ಎಲ್ಲವೂ ಅಳಿಸಿ ಹೋಗಿದೆ. ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಂತೆ ಪದ್ಮಾಜ ಮಕ್ಕಳಂತೆ ಮತ್ತೆ ಹೊಸದಾಗಿ ಕಲಿಯಲು ಆರಂಭಿಸಿದ್ದಾಳೆ. ಸತತ 7 ವರ್ಷಗ ಪ್ರಯತ್ನದಿಂದ ಇದೀಗ ಪದ್ಮಜಾ ಹೇಗಿದ್ದಾರೆ ಗೊತ್ತಾ?

ಪೂರ್ತಿ ಓದಿ

09:28 PM (IST) Feb 25

ಸನ್‌ ಗ್ಲಾಸ್‌ ಧರಿಸಿ ಇಶಾ ಅಂಬಾನಿ ಕುಂಭ ಸ್ನಾನ, ತಲೆ ಸ್ಪರ್ಶಿಸದ ಗಂಗೆ

ಇಶಾ ಅಂಬಾನಿ ತಮ್ಮ ಪತಿ ಜೊತೆ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಕುಂಭ ಮೇಳ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದೆ ಎನ್ನುವ ಸಮಯದಲ್ಲಿ ಅವರು ಪುಣ್ಯ ಸ್ನಾನ ಮಾಡಿದ್ದಾರೆ. ಆದ್ರೆ ತ್ರಿವೇಣಿಯಲ್ಲಿ ಇಶಾ ಮಾಡಿದ ಸ್ನಾನ ಟ್ರೋಲ್ ಆಗಿದೆ.
 

ಪೂರ್ತಿ ಓದಿ

09:18 PM (IST) Feb 25

ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ ಶ್ರೀರಸ್ತು ಶುಭಮಸ್ತು ಬೆಡಗಿಯರು: ಡಾನ್ಸ್‌ ನೋಡಿ ಫ್ಯಾನ್ಸ್‌ ಸುಸ್ತು!

ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ್ದಾರೆ ಶ್ರೀರಸ್ತು ಶುಭಮಸ್ತು ಪೂರ್ಣಿ ಮತ್ತು ದೀಪಿಕಾ. ಸೀರಿಯಲ್​ ಅಕ್ಕ-ತಂಗಿಯ ವಿಡಿಯೋ ವೈರಲ್​ ಆಗಿದೆ. 
 

ಪೂರ್ತಿ ಓದಿ

09:09 PM (IST) Feb 25

ಇವಳು ನನ್ನ ಪಾರ್ಟನರ್​... ನಾವಿಬ್ರೂ... ಎನ್ನುತ್ತಲೇ ಸ್ನೇಹಿತೆಯ ಜೊತೆಗಿನ ಗುಟ್ಟು ಬಿಚ್ಚಿಟ್ಟು ಶಾಕ್​ ಕೊಟ್ಟ ನಿವೇದಿತಾ!

ನಿವೇದಿತಾ ಗೌಡ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುತ್ತಲೇ  ಸ್ನೇಹಿತೆ ವಾಣಿಯ ಪರಿಚಯವನ್ನೂ ಮಾಡಿಸಿದ್ದಾರೆ. ನೆಟ್ಟಿಗರಿಂದ ಭಾರಿ ಕಮೆಂಟ್ಸ್​ ಸುರಿಮಳೆಯಾಗ್ತಿದೆ!
 

ಪೂರ್ತಿ ಓದಿ

08:37 PM (IST) Feb 25

ಹೆಂಡತಿ ಜೊತೆಗೆ ಮಿಲನದ ವೇಳೆ ಹೀರೋಯಿನ್‌ ಜೊತೆಗಿರೋ ಕನಸು! ಇದ್ಯಾಕೆ ಹೀಗೆ?

ನೀವು ಸೆಕ್ಸ್ ಮಾಡುವಾಗ ಬಾಲಿವುಡ್ ನಟಿಯನ್ನು ನೆನಪಿಸಿಕೊಳ್ಳುತ್ತೀರಾ? ಇದು ನಿಮ್ಮ ಹೆಂಡತಿಗೆ ಮೋಸ ಮಾಡಿದಂತೆ ಅನಿಸುತ್ತಿದೆಯೇ? ಫ್ಯಾಂಟಸಿ ಸೆಕ್ಸ್‌ನಲ್ಲಿ ಸಾಮಾನ್ಯವೇ? ನಿಮ್ಮ ಪಾಪಪ್ರಜ್ಞೆಯನ್ನು ಹೇಗೆ ನಿವಾರಿಸುವುದು ಎಂಬುದನ್ನು ಇಲ್ಲಿ ಲೈಂಗಿಕ ತಜ್ಞರು ವಿವರಿಸಿದ್ದಾರೆ. 

ಪೂರ್ತಿ ಓದಿ

08:31 PM (IST) Feb 25

ಕೊಡಗು ₹22 ಕೋಟಿ ವೆಚ್ಚದಲ್ಲಿ 15ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ಮಾಣ; ಶಾಸಕ ಪೊನ್ನಣ್ಣ ಚಾಲನೆ

ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರವು 22 ಕೋಟಿ ರೂಪಾಯಿ ವೆಚ್ಚದಲ್ಲಿ 15 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನ ಬಿ. ಶೆಟ್ಟಿಗೇರಿ ಅರಣ್ಯದಲ್ಲಿ ಶಾಸಕ ಪೊನ್ನಣ್ಣನವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಪೂರ್ತಿ ಓದಿ

08:30 PM (IST) Feb 25

ಪಿಎಫ್‌ ಖಾತೆದಾರರಿಗೆ ಖುಷಿ ಸುದ್ದಿ, ಮಾರ್ಚ್‌ 15ರೊಳಗೆ ಈ ಕೆಲ್ಸ ಮುಗಿಸಿ

ಇಪಿಎಫ್ಒ ಖಾತೆದಾರರಿಗೆ ಖುಷಿ ಸುದ್ದಿ ಇದೆ. ಎರಡು ಮುಖ್ಯ ಕೆಲಸದ ಗಡುವನ್ನು ವಿಸ್ತರಿಸಲಾಗಿದೆ. ಅದ್ಯಾವ ಕೆಲಸ, ಯಾವ ದಿನಾಂಕದವರೆಗೆ ಟೈಂ ಇದೆ ಎಂಬ ಮಾಹಿತಿ ಇಲ್ಲಿದೆ. 
 

ಪೂರ್ತಿ ಓದಿ

08:28 PM (IST) Feb 25

ಕೇಂದ್ರ ಸಚಿವ ಕುಮಾರಸ್ವಾಮಿ ತನ್ನ ಮೇಲಿರುವ ಕೇಸುಗಳಿಂದ ಪಾರಾಗಲಿ; ಸಚಿವ ದಿನೇಶ್ ಗುಂಡೂರಾವ್

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಾರ್ಜ್ ಶೀಟ್ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕುಶಾಲನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೊದಲು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.

ಪೂರ್ತಿ ಓದಿ

08:15 PM (IST) Feb 25

ಅಪ್ಪನ ಆಸ್ತಿ ಕಿತ್ತುಕೊಂಡ ಮಗ; ಆಸ್ತಿ ವಾಪಸ್ ಕೊಡಿಸುವಂತೆ ಡಿಸಿ ಆದೇಶಿಸಿದರೂ ನಿರ್ಲಕ್ಷಿಸಿದ ಪೊಲೀಸರು

ಧಾರವಾಡದಲ್ಲಿ ವೃದ್ಧ ತಂದೆಯ ಆಸ್ತಿಯನ್ನು ಮಗನೇ ಕಸಿದುಕೊಂಡ ಘಟನೆ ನಡೆದಿದೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ, ನ್ಯಾಯಾಲಯ ಅಲೆದರೂ ವೃದ್ಧನಿಗೆ ಪರಿಹಾರ ಸಿಕ್ಕಿಲ್ಲ.

ಪೂರ್ತಿ ಓದಿ

08:11 PM (IST) Feb 25

ಯೋಗಿ ಆದಿತ್ಯನಾಥ್ ಅಧಿಕಾರದಲ್ಲಿ ಯುಪಿಯಲ್ಲಾದ ಮಹತ್ವದ ಬದಲಾವಣೆ ಏನು?

ಉತ್ತರ ಪ್ರದೇಶದಲ್ಲಿ ವಿದ್ಯುತ್, ಕೃಷಿ, ಆರೋಗ್ಯ ಮತ್ತು ಮೂಲಸೌಕರ್ಯದಲ್ಲಿ ಅಭೂತಪೂರ್ವ ಬದಲಾವಣೆ. ಪ್ರತಿ ಹಳ್ಳಿಗೂ ವಿದ್ಯುತ್, ರೈತರ ಆದಾಯದಲ್ಲಿ ಹೆಚ್ಚಳ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆ.

ಪೂರ್ತಿ ಓದಿ

08:09 PM (IST) Feb 25

ಕನ್ನಡಿ ಮುಂದೆ ನಾಲ್ಕು ಗಂಟೆ ನಿಲ್ಲುವ ಹೀರೋ! ಪತ್ನಿಯಿಂದ ಬಯಲಾಯ್ತು ಸತ್ಯ!

ಈ ಬಾಲಿವುಡ್‌ ಹೀರೋ ತನ್ನ ದೇಹದ ಅಂದದ ಬಗ್ಗೆ ತೀರ ವ್ಯಾಮೋಹ ಹೊಂದಿದ್ದು, ಕನ್ನಡಿಯಲ್ಲಿ ಗಂಟೆಗಟ್ಟಲೆ ನೋಡಿಕೊಳ್ಳುತ್ತಾನೆ ಎಂದು ಅವನ ಪತ್ನಿಯೇ ಬಹಿರಂಗಪಡಿಸಿದ್ದಾಳೆ. ಈ ವಿಷಯವು ಅವರ ಪಾಡ್‌ಕಾಸ್ಟ್‌ನಲ್ಲಿ ವಿನೋದದ ಚರ್ಚೆಯ ಸಂದರ್ಭದಲ್ಲಿ ಬೆಳಕಿಗೆ ಬಂತು.

ಪೂರ್ತಿ ಓದಿ

08:06 PM (IST) Feb 25

ಯೋಗಿ ಆದಿತ್ಯನಾಥ್ ಮಾಸ್ಟರ್ ಪ್ಲಾನ್, ಸಂಪೂರ್ಣ ಬದಲಾಗುತ್ತೆ ಯುಪಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಪ್ರಸ್ತುತಪಡಿಸಿದರು. ನಾಲ್ಕು ಪಥದ ರಸ್ತೆಗಳು, ಹೊಸ ಸೇತುವೆಗಳು, ವಿಮಾನ ನಿಲ್ದಾಣಗಳು ಮತ್ತು ಶಿಕ್ಷಣದಲ್ಲಿ ಬದಲಾವಣೆಗಳ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು.

ಪೂರ್ತಿ ಓದಿ

07:54 PM (IST) Feb 25

ಮಾರುತಿ ಬ್ರೆಜ್ಜಾ ಕಾರು ಖರೀದಿಸಲು ಕೈಯಲ್ಲಿ ಹಣ ಎಷ್ಟಿರಬೇಕು, ಲೋನ್, EMI ಎಷ್ಟಾಗುತ್ತೆ?

ಮಾರುತಿ ಸುಜುಕಿ ಬ್ರೆಜ್ಜಾ ಕಾರು ಬಹುತೇಕರ ನೆಚ್ಚಿನ ಕಾರು. ಕೈಗೆಟುಕುವ ದರ, ಕಡಿಮೆ ನಿರ್ವಹಣೆ ವೆಚ್ಚದಲ್ಲಿ SUV ಕಾರು ಖರೀದಿಸಲು ಸಾಧ್ಯವಿದೆ. ಮಾರುತಿ ಬ್ರೆಜ್ಜಾ ಕಾರು ಖರೀದಿಸಲು ಕೈಯಲ್ಲಿ ದುಡ್ಡು ಎಷ್ಟಿರಬೇಕು? ಸಾಲ, ಇಎಂಐ ಎಷ್ಟಾಗುತ್ತೆ.

ಪೂರ್ತಿ ಓದಿ

07:40 PM (IST) Feb 25

ಕ್ರೆಡಿಟ್ ಸ್ಕೋರ್, ಸಾಲ ಪಡೆಯುವಾಗ ಏಕಿದನ್ನು ಗಮನಿಸಬೇಕು?

ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮುಖ್ಯ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಹೆಚ್ಚಿಸುವುದು ಎಂಬುದನ್ನು ತಿಳಿಯಿರಿ. ಉತ್ತಮ ಕ್ರೆಡಿಟ್ ಸ್ಕೋರ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಳ್ಳಿ.

ಪೂರ್ತಿ ಓದಿ

07:33 PM (IST) Feb 25

ನಿಮ್ಮ ಏರಿಯಾದಲ್ಲಿ BSNL 4G ಟವರ್ ಇದೆಯಾ ಅಂತ ಚೆಕ್ ಮಾಡೋದು ಹೇಗೆ? ಪೂರ್ತಿ ಮಾಹಿತಿ!

BSNL 4G Network: ನಿಮ್ಮ ಏರಿಯಾದಲ್ಲಿ BSNL 4G ಟವರ್ ಇದೆಯಾ ಎಂದು ತಿಳಿಯಲು ಈ ವೆಬ್‌ಸೈಟ್ ಬಳಸಿ. ಈ ವೆಬ್‌ಸೈಟ್ ಟವರ್ ಇರುವ ಲೊಕೇಶನ್ ಮತ್ತು ನೆಟ್‌ವರ್ಕ್ ಬಗ್ಗೆ ಮಾಹಿತಿ ನೀಡುತ್ತದೆ.

ಪೂರ್ತಿ ಓದಿ

07:06 PM (IST) Feb 25

Maha Shivaratri 2025: ಈಶ್ವರನ ಬಳಿ ಸದಾ ಇರುವ ಇವುಗಳ ರಹಸ್ಯ ನಿಮಗೆ ಗೊತ್ತೆ?

ಶಿವನ ತಲೆಯಲ್ಲಿ ಚಂದ್ರನೇಕೆ? ಅವನಿಗೆ ಮೂರನೇ ಕಣ್ಣೇಕೆ? ಅವನ ಬಳಿ ಡಮರುಗವೇಕೆ? ಇವೆಲ್ಲದಕ್ಕೂ ಆಳವಾದ ಮಹತ್ವ ಇದೆ. ಮಹಾ ಶಿವರಾತ್ರಿಯಂದು ಶಿವನ ಬಳಿ ಸದಾ ಇರುವ ಈ ಸಂಕೇತಗಳ ಮಹತ್ವವನ್ನು ತಿಳಿದು ಆನಂದ ಹೊಂದೋಣ.

ಪೂರ್ತಿ ಓದಿ

07:06 PM (IST) Feb 25

ಬರಿದ ಒಡಲಿನಲ್ಲಿ ಬಂದ ಚಿನ್ನುಮರಿ; ಚೆಲುವಿ ಪ್ರಶ್ನೆಗೆ ದಂಗಾದ ಸೈಕೋ ಜಯಂತ್‌ನ ಹೃದಯ ಪುಕ ಪುಕ

Psycho Jayanth: ಲಕ್ಷ್ಮೀ ನಿವಾಸದಲ್ಲಿ, ಮಗಳು ಜಾಹ್ನವಿಯ ಆರೋಗ್ಯದ ಬಗ್ಗೆ ಲಕ್ಷ್ಮೀ ಮತ್ತು ಚೆಲುವಿ ಪ್ರಶ್ನೆ ಮಾಡಿದ್ದಕ್ಕೆ ಜಯಂತ್ ಭಯಭೀತನಾಗಿದ್ದಾನೆ. ಜಾಹ್ನವಿಗೆ ಅಬಾರ್ಷನ್ ಆಗಿರುವ ವಿಷಯವನ್ನು ಮುಚ್ಚಿಡಲು ಜಯಂತ್ ಸುಳ್ಳು ಹೇಳುತ್ತಿದ್ದಾನೆ.

ಪೂರ್ತಿ ಓದಿ

06:40 PM (IST) Feb 25

ವಿಧಾನ ಸೌಧದಲ್ಲಿರುವ 52 ಬೀದಿ ನಾಯಿಗಳಿಗೆ ಸರ್ಕಾರದಿಂದ ಆಶ್ರಯ; ಸಭಾಪತಿ ಯು.ಟಿ. ಖಾದರ್!

ವಿಧಾನಸೌಧದ ಆವರಣದಲ್ಲಿ 52 ಬೀದಿ ನಾಯಿಗಳಿದ್ದು, ಅವುಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ಆಶ್ರಯ ನೀಡಲು ಸರ್ಕಾರ ನಿರ್ಧರಿಸಿದೆ. ಲೋಕೋಪಯೋಗಿ ಇಲಾಖೆಯಿಂದ ಶೆಡ್ ನಿರ್ಮಾಣವಾಗಲಿದೆ ಮತ್ತು ಖಾಸಗಿ ಸಂಸ್ಥೆಯೊಂದು ನಾಯಿಗಳ ನಿರ್ವಹಣೆ ಮಾಡಲಿದೆ.

ಪೂರ್ತಿ ಓದಿ

06:32 PM (IST) Feb 25

ಭಾರತದ ಈ ಊರಿನಲ್ಲಿ ನವವಧು 7 ದಿನಗಳವರೆಗೆ ಬಟ್ಟೆಯನ್ನೇ ಧರಿಸೊಲ್ಲ!

ಭಾರತದ ಕೆಲವು ಊರುಗಳಲ್ಲಿ ಅತ್ಯಂತ ವಿಚಿತ್ರ ರೂಢಿಗಳಿವೆ. ಅಂಥ ಒಂದು ಸಾಂಪ್ರದಾಯಿಕ ರೂಢಿ- ನವವಧು ಮದುವೆಯಾದ ಬಳಿಕ ಏಳು ದಿನಗಳ ಕಾಲ ಬಟ್ಟೆಯನ್ನೇ ಧರಿಸದೆ ಇರೋದು! ಹಾಂ, ಅಂದಹಾಗೆ ವಧು ಬಟ್ಟೆಯಿಲ್ಲದೆ ಇರುವಾಗ ವರ ಅವಳ ಜೊತೆಗಿರುತ್ತಾನೆ ಅಂತ ಭಾವಿಸಿ ರೋಮಾಂಚಿತರಾದಿರಾ? ಸ್ವಲ್ಪ ತಡೀರಿ! 

ಪೂರ್ತಿ ಓದಿ

06:24 PM (IST) Feb 25

ಬೇಸಿಗೆಯಲ್ಲಿ ಫೇಸ್‌ವಾಶ್ ನಂತರ ಈ 4 ವಸ್ತು ಹಚ್ಚಿ, ತುರಿಕೆ ಇರಲ್ಲ, ಡ್ರೈ ಸ್ಕಿನ್‌ ಕೂಡ ಆಗಲ್ಲ

ಕನ್ನಡದಲ್ಲಿ ಚರ್ಮದ ಆರೈಕೆ ಸಲಹೆಗಳು ಬೇಸಿಗೆಯಲ್ಲಿ ಚರ್ಮದ ಆರೈಕೆ ಮುಖ್ಯ. ಸನ್‌ಸ್ಕ್ರೀನ್ ಬಳಸಿ, ಚರ್ಮವನ್ನು ಹೈಡ್ರೇಟ್ ಮಾಡಲು ಮಾಯಿಶ್ಚರೈಸರ್ ಬಳಸಿ. ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು.

ಪೂರ್ತಿ ಓದಿ

06:24 PM (IST) Feb 25

ಕ್ಷುದ್ರಗ್ರಹ YR4 ಅಪ್ಪಳಿಸುವುದರಿಂದ 2032ಕ್ಕೆ ಅಂತ್ಯವಾಗುತ್ತಾ ಭೂಮಿ?ನಾಸಾ ಹೇಳುತ್ತಿರುವುದೇನು?

ಕ್ಷುದ್ರಗ್ರಹ 2024 YR4 ಭೂಮಿಯತ್ತ ಧಾವಿಸುತ್ತಿದೆ. ಇದು ಭೂಮಿಗೆ ಅಪ್ಪಳಿಸಲಿದೆ ಎಂದು ನಾಸ ಇತ್ತೀಚೆಗೆ ಸೂಚನೆ ನೀಡಿತ್ತು. ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಸರ್ವನಾಶವಾಗಲಿದೆ. ಆದರೆ ಈ ಕ್ಷುದ್ರಗ್ರಹ ಕುರಿತು ಇದೀಗ ನಾಸಾ ಮತ್ತೊಂದು ಅಪ್‌ಡೇಟ್ ನೀಡಿದ್ದಾರೆ.

ಪೂರ್ತಿ ಓದಿ

06:08 PM (IST) Feb 25

ನೋಡುಗರ ಮನಸ್ಸನ್ನು ಬೆಚ್ಚಿಬೀಳಿಸುವ 7.2 ರೇಟಿಂಗ್ ಮಲಯಾಳಂ ಸಿನಿಮಾ 8 ತಿಂಗಳ ನಂತರ ಹಿಂದಿಯಲ್ಲಿ ರಿಲೀಸ್

ಮಲಯಾಳಂನ ಸಿನಿಮಾ 8 ತಿಂಗಳ ಬಳಿಕ ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಅನುರಾಗ್ ಕಶ್ಯಪ್ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ, ಇದು ಯುಟ್ಯೂಬ್ ವ್ಲಾಗಿಂಗ್ ದಂಪತಿಗಳ ಕಥೆ.

ಪೂರ್ತಿ ಓದಿ

05:54 PM (IST) Feb 25

ವೆಬ್ ಸೀರಿಸ್‌ ಗೆ ಮೊದಲ ಹೆಜ್ಜೆ ಇಟ್ಟ ಪರಿಣೀತಿ ಚೋಪ್ರಾ, ರಹಸ್ಯ ಥ್ರಿಲ್ಲರ್ ಕಥೆ!

ನಟಿ ಪರಿಣೀತಿ ಚೋಪ್ರಾ ಅವರು ನೆಟ್‌ಫ್ಲಿಕ್ಸ್‌ನಲ್ಲಿ ಒಂದು ರಹಸ್ಯ ಥ್ರಿಲ್ಲರ್ ವೆಬ್ ಸರಣಿಯ ಮೂಲಕ ವೆಬ್ ಸರಣಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ.

ಪೂರ್ತಿ ಓದಿ

05:47 PM (IST) Feb 25

ಮಹಾಕುಂಭದಲ್ಲಿ ಗಂಡನ ಪಾಪ ತೊಳೆದ ಹೆಂಡ್ತಿ; ಓ.. ಹೆಣ್ಮಗು, ಹೆಣ್ಮಗು ಎಂದ ನೆಟ್ಟಿಗರು

ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಮಹಿಳೆಯೊಬ್ಬರು ವೀಡಿಯೊ ಕರೆ ಮಾಡುತ್ತಾ ಮೊಬೈಲ್ ಫೋನನ್ನು ಗಂಗೆಯಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

05:01 PM (IST) Feb 25

ಅಖಾಡದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ 21 ವರ್ಷದ ವುಶು ಆಟಗಾರ: ಕೊನೆಯ ಕ್ಷಣಗಳು ವೈರಲ್

ಚಂಡೀಗಢ ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ವುಶು ಪಂದ್ಯಾವಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಪೂರ್ತಿ ಓದಿ

04:49 PM (IST) Feb 25

ನಾನ್ ಟೆಕ್ನಿಕಲ್ ಏನಾದರು ತಿಳಿಸು, ಸಂದರ್ಶನದ ಗೂಗ್ಲಿ ಪ್ರಶ್ನೆಗೆ ಕೊಟ್ಟ ಉತ್ತರಕ್ಕೆ ಎಲ್ಲರು ಸುಸ್ತು

ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗೆ ಮೇಲಿಂದ ಮೇಲೆ ತಾಂತ್ರಿಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದರು. ಇದರ ನಡುವೆ ಸಂದರ್ಶಕರು ಗೂಗ್ಲಿ ಪ್ರಶ್ನೆ ಕೇಳಿದ್ದಾರೆ. ಒಂದು ಕ್ಷಣ ತಬ್ಬಿಬ್ಬಾದ ಅಭ್ಯರ್ಥಿ ಕೊಟ್ಟ ಉತ್ತರಕ್ಕೆ ಸಂದರ್ಶಕರು ಸುಸ್ತಾಗಿದ್ದಾರೆ. ಭಾರತೀಯ ಅಭ್ಯರ್ಥಿ ಕೊಟ್ಟ ಉತ್ತರವೇನು?

ಪೂರ್ತಿ ಓದಿ

04:47 PM (IST) Feb 25

ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ!

ಕಲಬುರಗಿ ಹೈಕೋರ್ಟ್ ಆಳಂದ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಸಿದ್ದಲಿಂಗ ಸ್ವಾಮಿಜಿ ಹೊರತುಪಡಿಸಿ 15 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಪೂರ್ತಿ ಓದಿ

04:43 PM (IST) Feb 25

ಕಂಪೆನಿ ಹೆಸರು ಬದಲಿಸಿದ ಗೌತಮ್ ಅದಾನಿ, ಷೇರು ಕುಸಿತ! ಮರುನಾಮಕರಣದ ಉದ್ದೇಶವೇನು?

ಅದಾನಿ ವಿಲ್ಮರ್ ಈಗ AWL ಅಗ್ರಿ ಬ್ಯುಸಿನೆಸ್ ಲಿಮಿಟೆಡ್  ಆಗಿದೆ. ಕಂಪನಿಯು ಈಗ ಕೃಷಿ ವ್ಯವಹಾರದ ಮೇಲೆ ಗಮನವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉತ್ಪನ್ನಗಳನ್ನು ಪ್ರಾರಂಭಿಸುತ್ತದೆ. ಹೆಸರು ಬದಲಾವಣೆಯಿಂದ ಹೂಡಿಕೆ ತಂತ್ರದಲ್ಲಿಯೂ ವೇಗ ಹೆಚ್ಚಾಗುವ ನಿರೀಕ್ಷೆಯಿದೆ.

ಪೂರ್ತಿ ಓದಿ

04:22 PM (IST) Feb 25

ಮಾರ್ಚ್ ತಿಂಗಳಲ್ಲಿ ಕ್ರೂರ ಗ್ರಹ ರಾಶಿ ಬದಲಾವಣೆ, ಈ ರಾಶಿಗೆ ಬಂಪರ್ ಉಡುಗೊರೆ, ಡಬಲ್ ಪ್ರಾಫಿಟ್ ಅಂತೆ

ಒಂದು ದುಷ್ಟ ಗ್ರಹವು ತನ್ನ ಪಥವನ್ನು ಬದಲಾಯಿಸಿದಾಗ, ಅದು 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. 
 

ಪೂರ್ತಿ ಓದಿ

04:10 PM (IST) Feb 25

ಯಾರಿಗೂ ತಿಳಿಯದಂತೆ Incognitoನಲ್ಲಿ ಪ್ರೈವೇಟ್ ವಿಡಿಯೋ ನೋಡ್ತೀರಾ? ಕೂಡಲೇ ಈ ಸೆಟ್ಟಿಂಗ್ಸ್ ಚೇಂಜ್ ಮಾಡ್ಕೊಳ್ಳಿ

Incognito ಮೋಡ್‌ನಲ್ಲಿ ಸರ್ಚ್ ಹಿಸ್ಟರಿ ಸೇವ್ ಆಗದಂತೆ ತಡೆಯಲು ಸೆಟ್ಟಿಂಗ್ಸ್ ಬದಲಾಯಿಸಿ. ಬ್ರೌಸಿಂಗ್ ಹಿಸ್ಟರಿ, ಕುಕೀಸ್, ಮತ್ತು DNS ಕ್ಯಾಶ್ ಡಿಲೀಟ್ ಮಾಡುವ ವಿಧಾನ ತಿಳಿಯಿರಿ.

ಪೂರ್ತಿ ಓದಿ

04:06 PM (IST) Feb 25

ಮಲ್ಪೆ ದ್ವೀಪದಲ್ಲಿ ಓಮನ್ ಬೋಟ್ ಪತ್ತೆ: ಮೀನುಗಾರರ ಅರೆಸ್ಟ್!

ಉಡುಪಿಯ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ. ಓಮನ್‌ನಿಂದ ತಪ್ಪಿಸಿಕೊಂಡು ಬಂದ ತಮಿಳುನಾಡು ಮೂಲದ ಮೀನುಗಾರರನ್ನು ರಕ್ಷಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

04:04 PM (IST) Feb 25

ಏರ್‌ಪೋರ್ಟ್ ಅಥಾರಿಟಿಯಲ್ಲಿ ಭರ್ಜರಿ ನೇಮಕಾತಿ, 1.10 ಲಕ್ಷ ಸಂಬಳ!

ಏರ್‌ಪೋರ್ಟ್ ಅಥಾರಿಟಿ ನೇಮಕಾತಿ 2025: ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ 206 ಹುದ್ದೆಗಳನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 24, 2025 ರವರೆಗೆ aai.aero ನಲ್ಲಿ ಅರ್ಜಿ ಸಲ್ಲಿಸಬಹುದು. ವಿವರಗಳನ್ನು ಇಲ್ಲಿ ಓದಿ.

ಪೂರ್ತಿ ಓದಿ

03:47 PM (IST) Feb 25

ಮದುವೆಯಾಗಿ ಇಲ್ಲ ಕೆಲಸ ತೊರೆಯಿರಿ: ಕಂಪನಿಯ ಬೆದರಿಕೆಗೆ ಹೈರಾಣಾದ ಸಿಂಗಲ್ಸ್‌

ಚೀನಾದ ಕಂಪನಿಯೊಂದು ಸೆಪ್ಟೆಂಬರ್ ಒಳಗೆ ಮದುವೆಯಾಗದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ. ಈ ವಿವಾದಾತ್ಮಕ ನಿಯಮವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ಅಲ್ಲಿ ಅನೇಕರು ಕಂಪನಿಯ ನಿರ್ಧಾರವನ್ನು ಟೀಕಿಸಿದ್ದಾರೆ.

ಪೂರ್ತಿ ಓದಿ

03:46 PM (IST) Feb 25

ಕಾಂಗ್ರೆಸ್‌ಗೆ ಮಂಗಳಾರತಿ ಮಾಡಿದ ಪ್ರೀತಿ ಜಿಂಟಾ, ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಪಕ್ಷ

ನಟಿ ಪ್ರೀತಿ ಜಿಂಟಾ ತಿರುಗೇಟಿಗೆ ಕಾಂಗ್ರೆಸ್ ಪೇಚಿಗೆ ಸಿಲುಕಿದೆ. ಕಾರಣ ನಟಿ ವಿರುದ್ಧ ಆರೋಪ ಹೊರಿಸಿ ಇದೀಗ ದೇಶಾದ್ಯಂತ ಮುಖಭಂಗ ಅನುಭವಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಮಾಡಿದ ಆರೋಪವೇನು? ನಟಿಯ ಉತ್ತರವೇನು?

ಪೂರ್ತಿ ಓದಿ

03:42 PM (IST) Feb 25

ಪಾಕಿಸ್ತಾನ ಸೋಲಿಸಲು 22 ಮಂತ್ರವಾದಿಗಳು ದುಬೈಗೆ ಹೋಗಿದ್ರಂತೆ! ಸೋಲಿನ ಹತಾಷೆಯಲ್ಲಿ ಹುಚ್ಚರಾದ ಪಾಕಿಗಳು!

ಭಾರತದ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನದ ಮಾಧ್ಯಮಗಳು ವಾಮಾಚಾರದ ಆರೋಪ ಮಾಡಿವೆ. ಭಾರತ ತಂಡದ ಗೆಲುವಿಗೆ ಪೂಜೆ, ಪ್ರಾರ್ಥನೆ, ವಾಮಾಚಾರ ನಡೆದಿದೆ ಎಂದು ಪಾಕ್ ವಿಶ್ಲೇಷಕರು ಆಧಾರರಹಿತ ಆರೋಪ ಮಾಡಿದ್ದಾರೆ.

ಪೂರ್ತಿ ಓದಿ

03:41 PM (IST) Feb 25

ಈ 8 ರೀತಿಯ ವಾಕಿಂಗ್‌ ಬಗ್ಗೆ ನಿಮಗೆ ಗೊತ್ತಾ? ನಿಮಗೆ ಯಾವುದು ಬೆಸ್ಟ್, ಯಾವುದು ಹೆಚ್ಚು ಲಾಭ?

ನಡಿಗೆ ಬಗ್ಗೆ ಕೇಳಿದ್ದರೂ, ಅದರಲ್ಲಿರುವ ವಿಧಗಳ ಬಗ್ಗೆ ಹಲವರಿಗೆ ತಿಳಿದಿರಲು ಸಾಧ್ಯವಿಲ್ಲ. ಸರಿ, ವಾಕಿಂಗ್‌ನಲ್ಲಿರುವ ವಿಧಗಳು, ಅದರಲ್ಲಿ ನಿಮಗೆ ಯಾವುದು ಉತ್ತಮ ಎಂಬುದರ ಬಗ್ಗೆ ವಿವರವಾಗಿ ನೋಡೋಣ.
 

ಪೂರ್ತಿ ಓದಿ

More Trending News