ವಿಶ್ವಕಪ್ 2019: ನಾಯಕರ ಫೋಟೋ ಸೆಶನ್‌-ಅಭಿಮಾನಿಗಳಿಂದ ಫನ್!

By Web DeskFirst Published May 24, 2019, 10:04 PM IST
Highlights

ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಎಲ್ಲಾ ತಂಡದ ನಾಯರ ಫೋಟೋ ಸೆಶನ್ ಮಾಡಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಲಂಡನ್(ಮೇ.24): ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲ ದಿನ ಬಾಕಿ ಇರುವಾಗಲೇ ಎಲ್ಲಾ ತಂಡದ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವೇಳೆ ಫೋಟೋಗೋ ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋ ಪೋಸ್‌ಗೆ ಅಭಿಮಾನಿಗಳು ಜೋಕ್ಸ್ ಮಾಡಿದ್ದಾರೆ. ನಾಯಕರ ಕುಳಿತಿರುವ ರೀತಿಗೆ ಫ್ಯಾನ್ಸ್ ಫನ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಕುಳಿತ  ಶೈಲಿ, ಗೆಳೆಯರ ಜೊತೆ ಕೆಫೆಯಲ್ಲಿ ಕುಳಿತ ಹಾಗಿದೆ. ಆದರೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಪೋಷಕರ ಮುಂದೆ ಕುಳಿತ ಹಾಗಿದೆ ಎಂದು ಜೋಕ್ಸ್ ಮಾಡಿದ್ದಾರೆ. 

 

Virat Kohli's sitting style: When you sit in front of your friends in a cafe.
&
Sarfaraz Ahmed's sitting style: When you sit in front of your parents and relatives at a gathering.😁 https://t.co/m6DtaTHc1G

— M. Ahmed Khalid (@M_AhmedKhalid)

 

No socks for and won . No socks for in 2019. Omen??? pic.twitter.com/TiYlUhT19O

— Jonathan Northall (@jnorthall)

 

Sabse paas Virat ke hai trophy, ghar aaega world cup. 🤣😍 pic.twitter.com/ODldJYouCp

— Angoor Stark 🍇🇮🇳 (@ladywithflaws)

 

Sarfaraz is me sitting in a shadi hall im forced to sit in. https://t.co/NUKfIu964F

— Decker (@whoresunao_)

 

The only reason Kohli is sitting in such an attitude cos he knows it’s not an IPL trophy. https://t.co/762ksDX1BS

— Iron Mann (@Humor_Donor)

 

Seat Kam pad rhi to BJP se le lo 😂😂 https://t.co/71x0mvCsOU

— Ashish Gaurav (@imashi11)

 

click me!