World Cup 2019  

(Search results - 551)
 • Sa Nz

  World Cup19, Jun 2019, 8:08 PM IST

  ವಿಶ್ವಕಪ್ 2019: ನ್ಯೂಜಿಲೆಂಡ್‌ಗೆ 242 ರನ್ ಟಾರ್ಗೆಟ್ ನೀಡಿದ ಸೌತ್ಆಫ್ರಿಕ!

  ನ್ಯೂಜಿಲೆಂಡ್ ಮಾರಕ ದಾಳಿ ನಡುವೆಯೂ ಸೌತ್ ಆಫ್ರಿಕ ದಿಟ್ಟ ಹೋರಾಟ ನೀಡಿದೆ. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಸೌತ್ ಆಫ್ರಿಕಾ 241 ರನ್ ಸಿಡಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Jasprit Bumrah Mother

  World Cup19, Jun 2019, 5:13 PM IST

  ಅಮ್ಮನ ನೆನೆದ ಜಸ್ಪ್ರೀತ್ ಬುಮ್ರಾ; ಕನ್ಫ್ಯೂಸ್ ಆದ ಮಂದಿ..!

  ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಅವರೊಂದಿಗೆ ಬುಮ್ರಾ ಹೆಸರು ತಳುಕುಹಾಕಿಕೊಂಡಿದೆ. ಈ ಜೋಡಿ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಬುಮ್ರಾ ಮಾಡಿದ ಟ್ವೀಟ್ ಹಲವರನ್ನು ಕನ್ಫ್ಯೂಸ್ ಆಗುವಂತೆ ಮಾಡಿದೆ. 

 • indian team

  World Cup19, Jun 2019, 5:02 PM IST

  ಟೀಂ ಇಂಡಿಯಾಗೆ ಆಘಾತ- ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಔಟ್!

  ಪಾಕಿಸ್ತಾನ ವಿರುದ್ದ ಗೆದ್ದು ಬೀಗಿದ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್  ಇದೀಗ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಧವನ್ ಬದಲು ಯುವ ಕ್ರಿಕೆಟಿಗನಿಗೆ ಆಯ್ಕೆ ಸಮಿತಿ ಅವಕಾಶ ನೀಡಿದೆ. 

 • Nz sa

  World Cup19, Jun 2019, 4:06 PM IST

  ವಿಶ್ವಕಪ್ 2019: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್

  ವಿಶ್ವಕಪ್ ಲೀಗ್ ಟೂರ್ನಿಯಲ್ಲಿಂದು ರೋಚಕ ಹೋರಾಟ. ಒಂದಡೆ ಸತತ ಗೆಲುವು ಕಾಣುತ್ತಿರುವ ನ್ಯೂಜಿಲೆಂಡ್ ಮತ್ತೊಂದೆಡೆ ಸೋಲಿನಿಂದ ಕಂಗೆಟ್ಟಿರುವ ಸೌತ್ ಆಫ್ರಿಕಾ ಹೋರಾಟ ನಡೆಸಲಿದೆ. ಟಾಸ್ ಗೆದ್ದಿರುವ ನ್ಯೂಜಿಲೆಂಡ್  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

 • Rain Cover wORLD CUp

  World Cup19, Jun 2019, 2:40 PM IST

  ವಿಶ್ವಕಪ್ 2019: ನ್ಯೂಜಿಲೆಂಡ್-ಸೌತ್ ಆಫ್ರಿಕಾ ಟಾಸ್ ವಿಳಂಬ!

  ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಪಂದ್ಯ ವಿಳಂಬವಾಗಿ ಆರಂಭವಾಗಲಿದೆ ಎಂದು ರೆಫ್ರಿ ಹೇಳಿದ್ದಾರೆ

 • Video Icon

  World Cup19, Jun 2019, 2:08 PM IST

  ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!

  ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದರೂ, ಪಾಕ್ ಅಭಿಮಾನಿಗಳ ರೋಧನೆ ಮಾತ್ರ ನಿಂತಿಲ್ಲ. ಅದರಲ್ಲೂ ಕೇವಲ 9 ಓವರ್ ಗಳಿಗೆ 84 ರನ್ ಚಚ್ಚಿಸಿಕೊಂಡಿದ್ದ ಹಸನ್ ಅಲಿ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ತಿರುಗಿ ಬಿದ್ದಿದ್ದಾರೆ. ವಾಘಾ ಗಡಿಯಲ್ಲಿ ತೊಡೆ ತಟ್ಟಿ ಸದ್ದು ಮಾಡಿದ್ದ ಅಲಿಗೆ ಇದೀಗ ಪಾಕ್ ಮಾಜಿ ಕ್ರಿಕೆಟಿಗರೇ ಚಳಿ ಬಿಡಿಸಿದ್ದಾರೆ. ಈ ಕುರಿತಾದ ಸುದ್ದಿ ಇಲ್ಲಿದೆ ನೋಡಿ... 
   

 • Jasprit Bumrah, arguably the world's best bowler across formats, will be raring to go and continue his fine form. Bumrah will lead India's bowling attack
  Video Icon

  World Cup19, Jun 2019, 1:20 PM IST

  ಕನ್ನಡದಲ್ಲೂ ನಟಿಸಿದ್ದ ನಟಿ ಜತೆ ಬುಮ್ರಾ ಲವ್ವಿ-ಡವ್ವಿ..?

  ಟೀಂ ಇಂಡಿಯಾದ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಜತೆ ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಹೆಸರು ತಳುಕು ಹಾಕಿಕೊಂಡಿದೆ. ಪುನಿತ್ ರಾಜ್ ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದ ಅನುಪಮಾ ಪರಮೇಶ್ವರನ್ ಜತೆಗೆ ಬಮ್ರಾ ಅವರದ್ದು ಸ್ನೇಹಾನಾ..? ಪ್ರೀತಿನಾ..? ನೀವೇ ನೋಡಿ... 

 • Match 25

  World Cup19, Jun 2019, 9:53 AM IST

  ಕಿವೀಸ್ ವಿರುದ್ಧ ಸೇಡಿಗೆ ಪಣತೊಟ್ಟ ಹರಿಣಗಳು

  ಈ ವಿಶ್ವಕಪ್‌ನಲ್ಲಿ ಸತತ 3 ಸೋಲು ಅನುಭವಿಸಿದ ಬಳಿಕ ಮಳೆಯಿಂದ ಪಂದ್ಯ ರದ್ದಾದ ಕಾರಣ, ದಕ್ಷಿಣ ಆಫ್ರಿಕಾದ ಮೊದಲು ಗೆಲುವು ವಿಳಂಬಗೊಂಡಿತು. ಆಫ್ಘಾನಿಸ್ತಾನವನ್ನು ಸೋಲಿಸಿ ಜಯದ ಸಿಹಿ ಸವಿದಿದ್ದ ಹರಿಣ ಪಡೆ, ಕಿವೀಸ್ ವಿರುದ್ಧ ಸಾಂಘಿಕ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. 

 • England and Afghanistan

  World Cup18, Jun 2019, 11:02 PM IST

  ವಿಶ್ವಕಪ್ 2019: ಇಂಗ್ಲೆಂಡ್ ಗೆ ಶರಣಾದ ಆಫ್ಘನ್

  ಇಂಗ್ಲೆಂಡ್ ನೀಡಿದ್ದ 398 ರನ್ ಗಳ ಗುರಿ ಬೆನ್ನತ್ತಿದ ಆಪ್ಘಾನಿಸ್ತಾನಕ್ಕೆ ಜೋಫ್ರಾ ಆರ್ಚರ್ ತಾವೆಸೆದ ಮೊದಲ ಓವರ್'ನಲ್ಲೇ ಆಘಾತ ನೀಡಿದರು. ನೂರ್ ಅಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆ ಬಳಿಕ ಎರಡನೇ ವಿಕೆಟ್ ಗೆ ನಾಯಕ ಗುಲ್ಬದ್ದೀನ್ ನೈಬ್ ಹಾಗೂ ರೆಹಮತ್ ಶಾ ಜೋಡಿ 48 ರನ್ ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನ ಮಾಡಿದರು.

 • ಒಲ್ಡ್ ಟ್ರಾಫೋರ್ಡ್ ಕ್ರೀಡಾಂದಣಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸಿತು
  Video Icon

  World Cup18, Jun 2019, 8:49 PM IST

  ಅಭಿನಂದನ್ ಟ್ರೋಲ್ ಮಾಡಿದ ಪಾಕ್ ಅಭಿಮಾನಿಗಳ ಪರಿಸ್ಥಿತಿ ಈಗ ಹೇಗಿದೆ ನೋಡಿ...

  ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಆರಂಭಕ್ಕೂ ಮುನ್ನ ಪಾಕ್ ಅಭಿಮಾನಿಗಳು ನಮ್ಮ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ವಶಕ್ಕೆ ಪಡೆದ ದೃಶ್ಯಗಳನ್ನು ಹೋಲುವ ವಿಡಿಯೋ ಮಾಡಿ ಭಾರತವನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ಕೊಹ್ಲಿ ಬಾಯ್ಸ್ ಮೈದಾನದಲ್ಲೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸತತ ಏಳನೇ ಬಾರಿಗೆ ಪಾಕ್, ಭಾರತಕ್ಕೆ ಶರಣಾಗಿದೆ. 
  ಭಾರತ ವಿರುದ್ಧ ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಪಾಕ್ ಸೋಲಿನ ಬಳಿಕ ಅಭಿಮಾನಿಗಳ ಪರಿಸ್ಥಿತಿ ಹೇಗಾಗಿದೆ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ... 

 • Eoin Morgan

  World Cup18, Jun 2019, 6:48 PM IST

  ಮಾರ್ಗನ್ ಅಬ್ಬರದ ಶತಕ; ಆಫ್ಘನ್ ಗೆ ಕಠಿಣ ಗುರಿ ನೀಡಿದ ಇಂಗ್ಲೆಂಡ್

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಜೇಸನ್ ರಾಯ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಜೇಮ್ಸ್ ವಿನ್ಸ್ ಜತೆ ಇನಿಂಗ್ಸ್ ಆರಂಭಿಸಿದ ಬೇರ್’ಸ್ಟೋ ಮೊದಲ ವಿಕೆಟ್’ಗೆ 44 ರನ್’ಗಳ ಜತೆಯಾಟವಾಡಿದರು. 

 • ഇന്ത്യക്കെതിരായ നിര്‍ണായക മത്സരത്തിന് മുന്‍പുള്ള പാക് താരങ്ങളുടെ പാര്‍ട്ടി തോല്‍വിക്ക് കാരണമായി എന്നാണ് ആരാധകര്‍ പറയുന്നത്.
  Video Icon

  World Cup18, Jun 2019, 5:07 PM IST

  ಇಂಡೋ-ಪಾಕ್ ಪಂದ್ಯದ ನಿಜವಾದ ಹೀರೋ ಯಾರು..?

  ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯಗಳಲ್ಲಿ ಒಂದು ಎನಿಸಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ನಿರೀಕ್ಷೆಯಂತೆಯೇ ಜಯಭೇರಿ ಬಾರಿಸಿದೆ. ಆದರೆ ಟೀಂ ಇಂಡಿಯಾದ ಗೆಲುವಿನ ನಿಜವಾದ ಹೀರೋ ಯಾರು..? ಹೇಗಿತ್ತು ನೋಡಿ ಬದ್ಧವೈರಿಗಳ ಕದನ.. ನಿಮ್ಮ ಪ್ರಕಾರ ಇಂಡೋ-ಪಾಕ್ ಪಂದ್ಯದ ನಿಜವಾದ ಹೀರೋ ಯಾರು..? ನೀವೇ ಕಾಮೆಂಟ್ ಮಾಡಿ...

 • Bhuvneshwar Kumar

  World Cup18, Jun 2019, 3:48 PM IST

  ಪಾಕ್ ವಿರುದ್ಧ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ..!

   ಭಾರತ ತನ್ನ ಮುಂದಿನ ಪಂದ್ಯವನ್ನು ಜೂ.22ರಂದು ಆಫ್ಘಾನಿಸ್ತಾನ ವಿರುದ್ಧ ಆಡಲಿದ್ದು, ಮೊಹಮದ್‌ ಶಮಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. 

 • Match 24

  World Cup18, Jun 2019, 2:50 PM IST

  ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

  ಇಂಗ್ಲೆಂಡ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಜೇಸನ್ ರಾಯ್ ಬದಲಿಗೆ ಜೇಮ್ಸ್ ವಿನ್ಸ್ ಹಾಗೂ ಲಿಯಾಮ್ ಫ್ಲಂಕೆಟ್ ಬದಲಿಗೆ ಮೊಯಿನ್ ಅಲಿ ತಂಡ ಕೂಡಿಕೊಂಡಿದ್ದಾರೆ.

 • afghanistan team bat

  World Cup18, Jun 2019, 2:21 PM IST

  ಆಫ್ಘನ್ ವಿರುದ್ಧದ ಪಂದ್ಯಕ್ಕೆ ಸ್ಟಾರ್ ಬ್ಯಾಟ್ಸ್‌ಮನ್ ಔಟ್..!

  ಕಳೆದ ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆ ಮಾಡುವಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಮಂಗಳವಾರ ನಡೆಯಲಿರುವ ಆಫ್ಘನ್ ಹಾಗೂ ಶುಕ್ರವಾರ ನಡೆಯಲಿರುವ ಶ್ರೀಲಂಕಾ ಎದುರಿನ ಪಂದ್ಯಕ್ಕೆ ಜೇಸನ್ ರಾಯ್ ಅಲಭ್ಯರಾಗಿದ್ದಾರೆ.