2018ರಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟವಾದ ವೀಡಿಯೋ ಯಾವುದು?

Jan 2, 2019, 4:13 PM IST

2018 ನೇ ವರ್ಷ ಟೀಂ ಇಂಡಿಯಾ ಪಾಲಿಗೆ ಹೆಚ್ಚಿನ ಸಿಹಿಯನ್ನೇ ನೀಡಿದೆ. ಇದು ಭಾರತೀಯ ಅಭಿಮಾನಿಗಳ ಸಂತಸವನ್ನೂ ಡಬಲ್ ಮಾಡಿತ್ತು. 2018ರಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಇಷ್ಟಪಟ್ಟ ವೀಡಿಯೋ ಯಾವುದು? ಇಲ್ಲಿದೆ ನೋಡಿ.