Jun 19, 2018, 2:20 PM IST
ಒಂದಲ್ಲ, ಎರಡಲ್ಲ, ಬರೋಬ್ಬರಿ 5 ವಿಶ್ವಕಪ್ ಗೆದ್ದ ತಂಡ ಆಸ್ಟ್ರೇಲಿಯಾ. ಕ್ರಿಕೆಟ್ ದುನಿಯಾದಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಆಸಿಸ್ ಇದೀಗ ಒಂದೊಂದು ಪಂದ್ಯ ಗೆಲ್ಲಲು ತಿಣುಕಾಡುತ್ತಿದೆ. ಕ್ರಿಕೆಟ್ ಜಗತ್ತನ್ನೇ ಆಳಿದ ಆಸ್ಟ್ರೇಲಿಯಾದ ಈ ಪರಿಸ್ಥಿತಿಗೆ ಕಾರಣವೇನು? ಇಲ್ಲಿದೆ ನೋಡಿ.