ಬ್ರೆಜಿಲ್ ತಂಡಕ್ಕೆ ಮತ್ತೊಂದು ಆಘಾತ-ಮುಂದಿನ ಪಂದ್ಯ ಆಡ್ತಾರ ನೆಯ್ಮಾರ್?

Jun 19, 2018, 8:28 PM IST

ಫಿಫಾ ವಿಶ್ವಕಪ್ ಟೂರ್ನಿಯ ಸ್ವಿಟ್ಜರ್‌ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿ ನಿರಾಸೆ ಅನುಭವಿಸಿದ ಬ್ರೆಜಿಲ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಬ್ರೆಜಿಲ್ ಆತಂಕಕ್ಕೆ ಕಾರಣವೇನು? ಇಲ್ಲಿದೆ ನೋಡಿ.