ಈ ಸ್ಪೇನ್ ಆಟಗಾರನಿಗೆ ಬ್ರೆಝಿಲ್ ಆಟ ನೋಡೋದೇ ಮಜಾ ಅಂತೆ!

Jun 20, 2018, 6:41 PM IST

ಬ್ರೆಝಿಲ್ ಆಟಕ್ಕೆ ಫಿದಾ ಆಗದವರು ಯಾರಿದ್ದಾರೆ? ಸಾಮಾನ್ಯ ಫುಟ್ಬಾಲ್ ಪ್ರಿಯರು ಬಿಡಿ,  ಫುಟ್ಬಾಲ್ ಆಟಗಾರರೇ ಬ್ರೆಝಿಲ್‌ನ ಫ್ಯಾನ್ ಆಗಿದ್ದಾರೆ. ಸ್ಪೇನ್ ಫುಟ್ಬಾಲ್ ತಂಡದ ಆಟಗಾರ ಡೀಗೋ ಕೋಸ್ಟಾ ಕೂಡಾ ಈ ಬಗ್ಗೆ ಹೇಳಿಕೊಂಡಿದ್ದಾರೆ. ಬ್ರೆಝಿಲ್ ಆಟ ನೋಡೋದಂದರೆ ಬಹಳ ಇಷ್ಟ. ಬ್ರೆಝಿಲ್ ಆಟ ಮೆಚ್ಚದೇ ಇರಲು ಯಾವುದೇ ಕಾರಣಗಳಿಲ್ಲ, ಎಂದು ಕೋಸ್ಟಾ ಹೇಳಿದ್ದಾರೆ.